‘ಅನ್ಯರಿಗೆ ಇರಿಸುಮುರಿಸು ಆಗುವುದರಿಂದ ಮಸೀದಿಗಳಲ್ಲಿ ಧ್ವನಿವರ್ಧಕಗಳ ಮೂಲಕ ಆಜಾನ್ ಮೊಳಗಿಸುವುದನ್ನು ನಿಲ್ಲಿಸಬೇಕು’ ಎಂಬ ಲೇಖಕ ಜಾವೇದ್ ಅಖ್ತರ್ ಅವರ ಹೇಳಿಕೆ ಬಹಳ ಅರ್ಥಪೂರ್ಣ ಹಾಗೂ ವಿಚಾರವಂತಿಕೆಯಿಂದ ಕೂಡಿದೆ. ಸಮಸ್ತ ಸಮುದಾಯಗಳ ಸಾಮಾಜಿಕ ಹಿತಚಿಂತಕರೂ ಇಂತಹ ಪ್ರಾಜ್ಞ ಚಿಂತನೆಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುವರೆಂದು ಆಶಿಸೋಣ.
- ಗಿ.ಚನ್ನಬಸವ ಸ್ವಾಮಿ,ಕೆಂಗೇರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.