ADVERTISEMENT

ಲಾಗ ಹೊಡೆವ ಆಟ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2019, 19:10 IST
Last Updated 25 ನವೆಂಬರ್ 2019, 19:10 IST

ಹೇಳಿದಂತೆ ಲಾಗ ಹಾಕುವ ಕೋತಿ,
ಕಚ್ಚಾಡುವ ಹಾವು- ಮುಂಗುಸಿ,
ಬೆಂಕಿಯುಗುಳುವ ನಿಂಬೆಹಣ್ಣು,
ಜಾತ್ರೆ, ಸಂತೆಯಲ್ಲಿ
ಜನರನ್ನು ಸೇರಿಸುತ್ತಿದ್ದವು.
ಈ ಆಟ ಈಗ
ಬಹುತೇಕ ಕಡಿಮೆಯಾಗಿದೆ!
ಇತ್ತೀಚೆಗೆ ಮತ್ತೆ ಮತ್ತೆ
ಚುನಾವಣೆಗಳು
ಮಾತ್ರ ಹೆಚ್ಚಾಗಿವೆ!

ಅಶೋಕ ವಿ. ಬಳ್ಳಾ

ಸೂಳೇಬಾವಿ, ಹುನಗುಂದ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.