
ಪ್ರಜಾವಾಣಿ ವಾರ್ತೆಲಾಕ್ಡೌನ್ನಿಂದ ಕೊರೊನಾ ನಿಯಂತ್ರಣಕ್ಕೆ ಪ್ರಯೋಜನ ಆಗಿದಿಯೋ ಇಲ್ಲವೋ ಗೊತ್ತಿಲ್ಲ. ಆದರೆ ಉತ್ತರ ಧ್ರುವದ ಮೇಲಿನ ಓಜೋನ್ ರಂಧ್ರ ಮಾತ್ರ ಮುಚ್ಚಿದೆಯಂತೆ. ಲಾಕ್‌ಡೌನ್‌ನ ಸಾಧಕ–ಬಾಧಕ ಕುರಿತ ವಾದ–ಪ್ರತಿವಾದಗಳ ನಡುವೆ ಇದನ್ನೊಂದು ಸಕಾರಾತ್ಮಕ ಪರಿಣಾಮ ಎಂದು ಭಾವಿಸಬಹುದು!
ಕೃಷ್ಣ ಕೆ., ರಾಮನಗರ, ಹಗರಿಬೊಮ್ಮನಹಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.