ADVERTISEMENT

‍ಪ್ರಿಯ– ಹಿತ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2019, 20:00 IST
Last Updated 4 ಫೆಬ್ರುವರಿ 2019, 20:00 IST

‘ಕೈ’ ಮುನ್ನೆಲೆಗೆ ಪ್ರಿಯಾಂಕಾ (ಪ್ರ.ವಾ., ಜ. 24).

‘ಜನರು ಪ್ರಿಯಾಂಕಾ ಅವರಲ್ಲಿ ಅಜ್ಜಿ ಇಂದಿರಾ ಗಾಂಧಿಯನ್ನು ಕಾಣುತ್ತಾರೆ’ ಎಂಬ ಒಬ್ಬರ ಹೇಳಿಕೆಯಲ್ಲಿ ಅರ್ಥವಿದೆ. ಇಂದಿರಾ ಅವರ ಪೂರ್ತಿ ಹೆಸರು ಇಂದಿರಾ ‘ಪ್ರಿಯ’ದರ್ಶಿನಿ ಎಂಬುದನ್ನು ನೆನಪಿಸಿಕೊಳ್ಳಬಹುದು!

‘ಪ್ರಿಯ’ವೇನೋ ಸರಿ, ಆದರೆ ‘ಹಿತ’ವೂ ಹೌದೆ ಎಂಬುದು ವಿಚಾರಯೋಗ್ಯ (ಪ್ರಿಯ, ಹಿತ, ಎರಡೂ ಪರಸ್ಪರ ವಿರುದ್ಧ)

ADVERTISEMENT

–ಸಿ.ಪಿ.ಕೆ.,ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.