ಪ್ರಭಾವಿಗಳ ಮಕ್ಕಳಿಂದ ಇತ್ತೀಚೆಗೆ ಮೂರು ರಸ್ತೆ ಅಪಘಾತಗಳು,
ಏತಕೆ ಈ ಎಲ್ಲಾ ಡ್ರಾಮ?
ಎಲ್ಲಾ ವಿಐಪಿಗಳ ಐಷಾರಾಮಿ ಕಾರುಗಳಿಗೆ ಈ ರೀತಿ
ಬಂಪರ್ ಸ್ಟಿಕ್ಕರ್ ಅಂಟಿಸಲು ಹೇಳಿಬಿಡೋಣ:
‘ಕಾರ್ ನನ್ನದು, ರೋಡೂ ನನ್ನದು!
ಆ್ಯಕ್ಸಿಡೆಂಟ್ ಆದ್ರೆ ಆ ತಪ್ಪು ಮಾತ್ರ ನನ್ನ ಡ್ರೈವರ್ದು!’
–ನರಸಿಂಹಮೂರ್ತಿ,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.