ವಿದ್ಯಾರ್ಥಿಗಳು
ಪಾಠ ಕಲಿಯರು
ಮಾಸ್ತರ ಕೈಲಿದ್ದರೂ
ದಪ್ಪ ಬೆತ್ತ,
ಮನೆಯಲ್ಲೇ ಇದ್ದು
ಆನ್‌ಲೈನ್‌ನಲ್ಲಿ ಕಲಿವರೇ
ಹರಿಸದಂತೆ
ಬೇರೆಡೆ ಚಿತ್ತ.
-ಪತ್ತಂಗಿ ಎಸ್. ಮುರಳಿ,ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.