ಇಳಿಯಲಿದೆ ಮಕ್ಕಳ
ಶಾಲಾ ಬ್ಯಾಗ್ ತೂಕ
(ಪ್ರ.ವಾ., ಮೇ 4).
ಶಾಲಾ ಮಕ್ಕಳೇನೋ
ಇಳಿಸಿಕೊಳ್ಳುವರು ಭಾರ,
ಆದರೆ... ಶಾಲೆಗೆ ಸೇರಿಸುವ
ಪೋಷಕರ ಜೇಬನ್ನು
ಮಾಡುವವರು ಯಾರು ಹಗುರ?
-ಮ.ಗು.ಬಸವಣ್ಣ,ಸುತ್ತೂರು, ಮೈಸೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.