ADVERTISEMENT

ಮುಚ್ಚುತ್ತಿವೆ ಈಗೀಗ ಕನ್ನಡ ಶಾಲೆಗಳು, ಯಾಕೆಂದರೆ...

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2019, 15:27 IST
Last Updated 4 ನವೆಂಬರ್ 2019, 15:27 IST
   

ಮುಚ್ಚುತ್ತಿವೆ ಈಗೀಗ
ಕನ್ನಡ ಶಾಲೆಗಳು,
ಯಾಕೆಂದರೆ...
ಸರ್ಕಾರದ ಕೈಯಲ್ಲೇ
ಇವೆಯಲ್ಲ
ಬೀಗದ ಕೈಗಳು.
–ವೆಂಕಟೇಶ್, ಬೈಲೂರು, ಕುಮಟಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.