ADVERTISEMENT

ನರ-ವಾನರ!

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2020, 17:50 IST
Last Updated 5 ಮಾರ್ಚ್ 2020, 17:50 IST

ಕಾಡನ್ನೂ ಬಿಡದೆ ಕಾಡಿದ

ನಾಡಿನಲ್ಲಿರಬೇಕಾದ ನರ

(ಬಂಡೀಪುರ: 4,520 ಎಕರೆಅರಣ್ಯ ಒತ್ತುವರಿ ಪ್ರ.ವಾ., ಮಾರ್ಚ್‌ 4)

ADVERTISEMENT

ಪರಿಣಾಮ, ನಾಡಿನ ಹಾದಿ ಹಿಡಿದವು

ಆನೆ, ಹಂದಿ, ಚಿರತೆ, ಹುಲಿ, ವಾನರ!

-ಮ.ಗು.ಬಸವಣ್ಣ,ನಂಜನಗೂಡು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.