ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ತೀರಾ ಹಳ್ಳಿ ಪ್ರದೇಶದ ಸೋಗೋಡು ಗ್ರಾಮದ ಶ್ರೀಲತಾ ಅವರು ಸಾಮಾನ್ಯ ಹೆರಿಗೆಯ ಮೂಲಕ ತ್ರಿವಳಿ ಮಕ್ಕಳಿಗೆ ಜನ್ಮನೀಡಿರುವುದು (ಪ್ರ.ವಾ., ಮಾರ್ಚ್ 6) ಸಂತಸದ ವಿಷಯ.
ಮಹಿಳಾ ದಿನಾಚರಣೆಯ ಹೊಸ್ತಿಲಲ್ಲಿ ಅವರಿಗೆ ಅಭಿನಂದನೆ. ಹಳ್ಳಿ ಹೆಣ್ಣುಮಗಳು ಸಹಜ ಹೆರಿಗೆಯ ಮೂಲಕ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದು ನಿಜಕ್ಕೂ ಮಹತ್ವದ ಸುದ್ದಿ.
-ನಗರ ಗುರುದೇವ್ ಭಂಡಾರ್ಕರ್, ಹೊಸನಗರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.