ADVERTISEMENT

ವಾಚಕರ ವಾಣಿ: ನಾಗರಿಕ ಸಮಾಜದ ಅನಾಗರಿಕ ನಡೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2020, 19:30 IST
Last Updated 20 ನವೆಂಬರ್ 2020, 19:30 IST

ನಂಜನಗೂಡು ತಾಲ್ಲೂಕಿನ ಹಲ್ಲರೆ ಎಂಬ ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ ಸೇರಿದವರ ಕ್ಷೌರ ಮಾಡಿದ್ದಕ್ಕಾಗಿ ಸವಿತಾ ಸಮುದಾಯದ ಕುಟುಂಬವೊಂದಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ ಎಂಬ ವಿಷಯ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ನಾಗರಿಕ ಸಮಾಜದಲ್ಲಿ ಇಂತಹ ನಡವಳಿಕೆ ತರವೇ? ಇದಕ್ಕೆಲ್ಲ ಕೊನೆಯಾದರೂ ಯಾವಾಗ? ಬಹಿಷ್ಕಾರ ಹಾಕಿದವರಿಗೆ ಕಠಿಣ ಶಿಕ್ಷೆಯಾಗಲಿ. ಈ ತರಹದ ಪ್ರಸಂಗಗಳು ಮರುಕಳಿಸದಿರಲಿ.

-ಶಾಂತಪ್ಪಾ ಎಸ್. ಭಾವಿಕಟ್ಟಿ,ರೇವೂರ, ಅಫಜಲಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT