ಅಪರೂಪಕ್ಕೆ ನಗರದಿಂದ
ನನ್ನೂರಿಗೆ ಹೋದೆ
ಹೊಲದಲ್ಲಿ ಒಂದು
ಗಿಡ ನೆಟ್ಟು ನೀರುಣಿಸಿ
ಫೇಸ್‌ಬುಕ್‌ಗೆ ಅಪ್‌ಲೋಡ್ ಮಾಡಿದೆ
ಬಂದವು ಸಾವಿರ ಲೈಕ್‌ಗಳು
ನೂರೆಂಟು ಕಮೆಂಟ್‌ಗಳು
ಆದವು ಹತ್ತಾರು ಶೇರ್‌ಗಳು
ಈಗ ನಾನು ಫೇಸ್‍ಬುಕ್ ರೈತ!
-ಕೊತ್ತಲವಾಡಿ ಶಿವಕುಮಾರ್ಕೊತ್ತಲವಾಡಿ,ಚಾಮರಾಜನಗರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.