ಟಾಟಾ ಒಡೆತನಕ್ಕೆ ಸೇರಿದ ವೆಸ್ಟ್‌ಸೈಡ್ ಬ್ರಾಂಡ್ ಫ್ಯಾಷನ್‌ನ ಐದನೇ ಮಳಿಗೆ ವರ್ತೂರಿನ ಎಸ್‌ಆರ್‌ಜೆ ಮಾಲ್‌ನಲ್ಲಿ ಆರಂಭಗೊಂಡಿದೆ.
ಪುರುಷರು, ಮಹಿಳೆಯರು ಮತ್ತು ಮಕ್ಕಳ ಆಕರ್ಷಕವಾದ ವಿವಿಧ ವಿನ್ಯಾಸದ ಉಡುಪು, ಶೂ–ಚಪ್ಪಲಿ, ಗೃಹ ಅಲಂಕಾರದ ವಸ್ತುಗಳು ಹಾಗೂ ಪೀಠೋಪಕರಣಗಳನ್ನು ಒಂದೇ ಸ್ಥಳದಲ್ಲಿ ಖರೀದಿಸಬಹುದು.
ಸ್ಥಳ: ವೆಸ್ಟ್‌ಸೈಡ್ ಸ್ಟೋರ್, ಎಸ್‌ಆರ್‌ಜೆ ಮಾಲ್, ಅಂಗಡಿ ಸಂಖ್ಯೆ 42/5, ಎಸ್‌ಜೆಆರ್ ಜಾಯಿನ್, ಕುಂದನಹಳ್ಳಿ ಗೇಟ್ ಸಿಗ್ನಲ್ ಸಮೀಪ, ಶಂಕರ ನೇತ್ರ ಆಸ್ಪತ್ರೆ ಎದುರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.