ADVERTISEMENT

ಎನ್‌ಐಇ ಮಹಿಳೆಯರ ತಂಡ ರನ್ನರ್‌ ಅಪ್‌

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2018, 19:30 IST
Last Updated 1 ಮಾರ್ಚ್ 2018, 19:30 IST
ಅಂತರ ಕಾಲೇಜು ಥ್ರೋಬಾಲ್ ಚಾಂಪಿಯನ್‌ಷಿಪ್‌ನಲ್ಲಿ ರನ್ನರ್ ಅಪ್ ಆಗಿರುವ ಮೈಸೂರಿನ ನ್ಯಾಷನಲ್‌ ಇನ್ಸ್‌ಟ್ಯೂಟ್ ಆಫ್‌ ಎಂಜಿನಿಯರಿಂಗ್‌ ಕಾಲೇಜು ತಂಡದ ಆಟಗಾರ್ತಿಯರು (ಕುಳಿತವರು; ಎಡದಿಂದ ಬಲಕ್ಕೆ); ಪುಣ್ಯಾ ನಂಜಪ್ಪ (ಉಪ ನಾಯಕಿ), ಆರ್‌.ಕಾವ್ಯಾ (ದೈಹಿಕ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕರು), ಜಿ.ರವಿ (ಪ್ರಾಂಶುಪಾಲರು), ಶಂಕರನಾರಾಯಣ (ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರು), ಕೆ.ಆರ್‌.ರಕ್ಷಿತಾ (ನಾಯಕಿ). (ನಿಂತವರು); ಪಿ.ಚಂದನಾ, ಆರ್‌.ಹರ್ಷಿತಾ, ಎಲ್‌.ಸೌಂದರ್ಯ, ಎಮ್‌.ಎಸ್‌.ಸುಷ್ಮಿತಾ, ಪ್ರಜ್ಞಾ ಎಮ್.ಸುರೇಶ್‌, ವೈಷ್ಣವಿ ಆರ್‌.ಕಾಮತ್‌, ಎಮ್‌.ಲಿಖಿತಾ.

ಬೆಂಗಳೂರು: ಮೈಸೂರಿನ ನ್ಯಾಷನಲ್‌ ಇನ್ಸ್‌ಟ್ಯೂಟ್ ಆಫ್‌ ಎಂಜಿನಿಯರಿಂಗ್‌ (ಎನ್‌ಐಇ) ಮಹಿಳೆಯರ ತಂಡ ಬೆಳಗಾವಿಯ ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯ ವತಿಯಿಂದ ಇತ್ತೀಚೆಗೆ ಚಿಕ್ಕಬಳ್ಳಾಪುರದಲ್ಲಿ ನಡೆದ ಅಂತರ ಕಾಲೇಜು ಥ್ರೋಬಾಲ್ ಚಾಂಪಿಯನ್‌ಷಿಪ್‌ನಲ್ಲಿ ರನ್ನರ್ ಅಪ್ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.