ಲಾ ಮಾಂಗಾ, ಸ್ಪೇನ್ (ಪಿಟಿಐ): ಬೆಂಗಳೂರಿನ ಶರ್ಮಿಳಾ ನಿಕೋಲೆಟ್ ಇಲ್ಲಿ ನಡೆಯುತ್ತಿರುವ ಲೇಡೀಸ್ ಯೂರೋಪಿಯನ್ ಟೂರ್ ಗಾಲ್ಫ್‌ನ ಅರ್ಹತಾ ಸ್ಪರ್ಧೆಯ ಅಂತಿಮ ಹಂತದಲ್ಲಿ 11ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ.
ಲಾ ಮಾಂಗಾ ಗಾಲ್ಫ್ ರೆಸಾರ್ಟ್‌ನಲ್ಲಿ ಮಂಗಳವಾರ ಮೂರನೇ ಸುತ್ತಿನ ಸ್ಪರ್ಧೆಯನ್ನು ಕೊನೆಗೊಳಿಸಲು ಅವರು 80 ಅವಕಾಶಗಳನ್ನು ಬಳಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.