ಬೆಂಗಳೂರು: ಅನುಭವಿ ಫುಟ್ಬಾಲ್ ಆಟಗಾರ ಪರಮೇಶ್ (37) ಅವರು ಹೃದಯ ಸ್ತಂಭನದಿಂದ ಭಾನುವಾರ ನಿಧನರಾಗಿದ್ದಾರೆ.
ಪರಮೇಶ್ ಅವರಿಗೆ ಪತ್ನಿ, ತಂದೆ ಹಾಗೂ ತಾಯಿ ಇದ್ದಾರೆ.
ಪರಮೇಶ್ ಅವರು 1999ರಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.