ADVERTISEMENT

ಮೈಸೂರು ರೇಸ್: ಫೀಲ್ಡ್ ಮಾರ್ಶಲ್ ಗೆಲ್ಲುವ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2011, 19:30 IST
Last Updated 22 ಅಕ್ಟೋಬರ್ 2011, 19:30 IST

ಮೈಸೂರು: `ಪೂನಾವಾಲ ಮೈಸೂರು ಡರ್ಬಿ 2011~ ಭಾನುವಾರ ಮುಕ್ತಾಯಗೊಳ್ಳಲಿರುವ ಮೈಸೂರು ರೇಸ್‌ಗಳ ಪ್ರಮುಖ ಆಕರ್ಷಣೆಯಾಗಿದ್ದು, `ಫೀಲ್ಡ್ ಮಾರ್ಶಲ್~ ಈ ರೇಸ್‌ನಲ್ಲಿ ಗೆಲ್ಲಬಹುದೆಂದು ನಮ್ಮ ನಿರೀಕ್ಷೆ. ಮಧ್ಯಾಹ್ನ 12-00ರಿಂದ ಪ್ರಾರಂಭವಾಗಲಿರುವ ದಿನದ ಹನ್ನೊಂದು ರೇಸ್‌ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿವೆ:

1. ಬೊಟ್ಟೊಲೊಂಡ ಕಪ್-ಡಿ.2; 1200 ಮೀ.
ಬ್ರಾಬಸ್ ಸ್ಪೀಡ್ 1, ಶೇಡ್ಸ್ ಆಫ್ ಸ್ಕಾರ್ಲೆಟ್ 2, ಬೊನಾನ್ಜ 3.

2. ಡಿ.ಹೆಚ್.ದಾಸಪ್ಪ ಮೆಮೋರಿಯಲ್ ಕಪ್-ಡಿ.2; 1400 ಮೀ.
ಸೂಪರ್ ಸ್ಪೆಕ್ಟಾಕಲ್ 1, ಮ್ಯಾನ್ ಯುನೈಟೆಡ್ 2,
ಬ್ಲೂ ಆರಿಜಿನ್ 3.

ADVERTISEMENT

3. ಬೊಟ್ಟೊಲೊಂಡ ಕಪ್-ಡಿ.1; 1200 ಮೀ.
ಟರ್ಫ್ ಫೇಮ್ 1, ಸ್ಮಾಲ್ ಮೇಡ್ 2, ಮೈ ಬಾಯ್ 3.

4. ಸೀತಾರಾಮ್ ಮೊದಲಿಯಾರ್ ಮೆಮೋರಿಯಲ್ ಟ್ರೋಫಿ; 1200 ಮೀ.
ಗ್ರೀನ್‌ಬ್ರೊ 1, ಸ್ವೀಟ್ ಟೈಮರ್ 2, ಹೇಡನ್ 3.

5. ದಿ ಗೂಲ್ ಅಂಡ್ ಸೋಲಿ ಪೂನಾವಾಲ ಮೆಮೋರಿಯಲ್ ಗೋಲ್ಡ್ ಕಪ್; 1200 ಮೀ.
ಕೂಶ 1, ಲೀವಿಂಗ್ ಲಿಜೆಂಡ್ 2, ಜೀವೀಕಾಸ್ ಕ್ವೀನ್ 3.

6. ಆರ್.ಎಮ್.ಪುಟ್ಟಣ್ಣ ಮೆಮೋರಿಯಲ್ ಟ್ರೋಫಿ-ಡಿ.1; 1100 ಮೀ.
ಅಟ್ರ್ಯಾಕ್ಟರ್ 1, ಪರ್ಪ್ಲ್ ಗ್ಲೋ 2, ರಾಕ್ ಆಲ್ 3.

7. ಗಾಯತ್ರಿ ದೇವಿ ಮೆಮೋರಿಯಲ್ ಟ್ರೋಫಿ; 1600 ಮೀ.
ಏರ್ ಪ್ಲೇ 1, ಕಾನ್ ಆರ್ಟಿಸ್ಟ್ 2, ಎಲೈಟ್ ಲ್ಯಾಂಡ್ 3.

8. ಬೆಂಗಳೂರು ಟರ್ಫ್ ಕ್ಲಬ್ ಟ್ರೋಫಿ; 1400 ಮೀನ್
ಗಜಾಕಿ 1, ಡ್ಯಾನ್ಸ್ ಎನ್ ಸೆಲೆಬ್ರೇಟ್ 2, ಅಟ್ಲಾಂಟಸ್ 3.

9. ಪೂನಾವಾಲ ಮೈಸೂರು ಡರ್ಬಿ 2011; 2000 ಮೀ.
ಫೀಲ್ಡ್ ಮಾರ್ಶಲ್ 1, ಬೋಲ್ಡ್ ಪೋಲಿಸ್ 2, ಸದರ್ನ್ ಬೇ 3.

10. ಡಿ.ಹೆಚ್.ದಾಸಪ್ಪ ಮೆಮೋರಿಯಲ್ ಕಪ್-ಡಿ.1;
1400 ಮೀ.

ವಾಯ್ಸ ಆಫ್ ಇಂಡಿಯಾ 1, ಗ್ಲಿಟ್ಟೆರಾಟೊ 2,
ಟ್ರಿಲಿಯನ್ ವಿನ್ 3.

11. ಆರ್.ಎಮ್.ಪುಟ್ಟಣ್ಣ ಮೆಮೋರಿಯಲ್ ಟ್ರೋಫಿ-ಡಿ.2; 1100 ಮೀ.
ಸ್ಪಾರ್ಕ್ಲಿಂಗ್ ಸ್ಟಾರ್ 1, ಸಚಿಮೋರ್ 2, ಸಿಸಾರಿಯಾ

ಉತ್ತಮ ಬೆಟ್: ಗ್ರೀನ್ ಬೋ
ಮೈಸೂರು ಮತ್ತು ಬೆಂಗಳೂರಿನಲ್ಲಿ ಜಾಕ್‌ಪಾಟ್‌ಗೆ 7, 8, 9, 10 ಮತ್ತು 11; ಮೊದಲನೇ ಮಿನಿ ಜಾಕ್‌ಪಾಟ್‌ಗೆ 4, 6, 8 ಮತ್ತು 10; ಎರಡನೇ ಮಿನಿಜಾಕ್‌ಪಾಟ್‌ಗೆ 5, 7, 9 ಮತ್ತು 11; ಮೊದಲನೇ ಟ್ರಿಬಲ್‌ಗೆ 3, 4 ಮತ್ತು 5; ಎರಡನೇ ಟ್ರಿಬಲ್‌ಗೆ 6, 7 ಮತ್ತು 8; ಮೂರನೇ ಟ್ರಿಬಲ್‌ಗೆ 9, 10 ಮತ್ತು 11; ಎಕ್ಸಾಕ್ಟ ಪೂಲ್ಸ್ 4, 6 ಮತ್ತು 8.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.