ಬೆಂಗಳೂರು: ಉಚಿತ ಅನಾಥಾಶ್ರಮ ಹಾಗೂ ಶೈಕ್ಷಣಿಕ ಕ್ರೀಡಾ ವಿಕಸನ ಕೇಂದ್ರದ ಆಶ್ರಯದಲ್ಲಿ ಬೆಂಗಳೂರಿನಲ್ಲಿ ಮಾರ್ಚ್ 13 ರಿಂದ 15ರ ವರೆಗೆ `ಎಚ್.ಡಿ. ದೇವೇಗೌಡ ಕಪ್~ ರಾಜ್ಯಮಟ್ಟದ (ಖಾಸಗಿ ತಂಡಗಳ) ಪುರುಷರ ಕಬಡ್ಡಿ ಟೂರ್ನಿಯನ್ನು ಆಯೋಜಿಸಲಾಗಿದೆ.
ಚಾಂಪಿಯನ್‌ಷಿಪ್‌ನ ಪಂದ್ಯಗಳು ಹನುಮಂತನಗರದ ಕೆಂಪೇಗೌಡ ಆಟದ ಮೈದಾನದಲ್ಲಿ ನಡೆಯಲಿವೆ. ಆಸಕ್ತ ತಂಡಗಳು ಮಾ. 10ರ ಒಳಗಾಗಿ ಹೆಸರು ನೋಂದಾಯಿಸಬೇಕು ಎಂದು ಪ್ರಕಟಣೆ ತಿಳಿಸಿದೆ.
ವಿವರಗಳಿಗೆ ವೆಂಕಟೇಶ್ (ಮೊ: 9482898888) ಅಥವಾ ಎಚ್.ಎಸ್. ಪಿಳ್ಳಪ್ಪ (ಮೊ: 9980857573) ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.