ಕೋಲ್ಕತ್ತ (ಪಿಟಿಐ): ಭಾರತದ ಎರಡನೇ ರ್‍ಯಾಂಕಿಂಗ್‌ನ ಆಟಗಾರ ಆದಿತ್ಯಾ ಮೆಹ್ತಾ ಇಲ್ಲಿ ನಡೆಯುತ್ತಿರುವ ಕೋಲ್ಕತ್ತ ಓಪನ್ ರಾಷ್ಟ್ರೀಯ ಆಹ್ವಾನಿತ ಸ್ನೂಕರ್ ಚಾಂಪಿಯನ್‌ಷಿಪ್‌ನಲ್ಲಿ ಸೋಲನುಭವಿಸಿದ್ದಾರೆ.
ಆದಿತ್ಯಾ 1–3 ರಲ್ಲಿ ಕಮಲ್ ಚಾವ್ಲಾ ಎದುರು ನಿರಾಸೆ ಕಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.