ADVERTISEMENT

‘ನಿಯಮ ಪ್ರಕಾರ ಬ್ರೆವಿಸ್‌ ಸೇರ್ಪಡೆ’: ಚೆನ್ನೈ ಸೂಪರ್‌ ಕಿಂಗ್ಸ್

ಪಿಟಿಐ
Published 16 ಆಗಸ್ಟ್ 2025, 16:13 IST
Last Updated 16 ಆಗಸ್ಟ್ 2025, 16:13 IST
   

ಚೆನ್ನೈ: 2025ರ ಐಪಿಎಲ್‌ ಟೂರ್ನಿಯ ಮಧ್ಯದಲ್ಲಿ ಡೆವಾಲ್ಡ್‌ ಬ್ರೆವಿಸ್ ಅವರನ್ನು ಲೀಗ್‌ನ ನಿಯಮ ಮತ್ತು ನಿಬಂಧನೆಗಳ ಅನುಸಾರ ಚೆನ್ನೈ ಸೂಪರ್‌ ಕಿಂಗ್ಸ್ ತಂಡಕ್ಕೆ ಸೇರ್ಪಡೆ ಮಾಡಲಾಗಿತ್ತು ಎಂದು ಫ್ರಾಂಚೈಸಿಯು ಶನಿವಾರ ಸ್ಪಷ್ಟೀಕರಣದಲ್ಲಿ ತಿಳಿಸಿದೆ.

ಬ್ರೆವಿಸ್ ಅವರ ಸೇವೆ ಪಡೆಯಲು ಐದು ಬಾರಿಯ ಚಾಂಪಿಯನ್ ತಂಡ ‘ಅಧಿಕ’ ಹಣ ಪಾವತಿಗೆ ಸಿದ್ಧವಿತ್ತು ಎಂದು ಸಿಎಸ್‌ಕೆ ತಂಡದಲ್ಲಿರುವ ಭಾರತ ತಂಡದ ಮಾಜಿ ಆಫ್‌ ಸ್ಪಿನ್ನರ್‌ ರವಿಚಂದ್ರನ್ ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ತಿಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT