ADVERTISEMENT

ಪಿಎಸ್‌ಎಲ್‌ಗೆ ಸಲ್ಮಾನ್‌ ಬಟ್‌

ಏಜೆನ್ಸೀಸ್
Published 20 ಫೆಬ್ರುವರಿ 2019, 19:33 IST
Last Updated 20 ಫೆಬ್ರುವರಿ 2019, 19:33 IST
ಸಲ್ಮಾನ್‌ ಬಟ್‌
ಸಲ್ಮಾನ್‌ ಬಟ್‌   

ಲಾಹೋರ್‌: ಸ್ಪಾಟ್‌ ಫಿಕ್ಸಿಂಗ್‌ ಪ್ರಕರಣದಲ್ಲಿ ನಿಷೇಧ ಶಿಕ್ಷೆ ಅನುಭವಿಸಿದ್ದ ಪಾಕಿಸ್ತಾನ ಕ್ರಿಕೆಟಿಗ ಸಲ್ಮಾನ್‌ ಬಟ್‌ ಪಾಕಿಸ್ತಾನ ಸೂಪರ್ ಲೀಗ್‌ (ಪಿಎಸ್‌ಎಲ್‌)ನಲ್ಲಿ ಆಡಲಿದ್ದಾರೆ.

ಮೊಹಮ್ಮದ್‌ ಹಫೀಜ್‌ ಅವರ ಹೆಬ್ಬೆರಳಿಗೆ ಗಾಯವಾಗಿರುವುದರಿಂದ ಅವರ ಸ್ಥಾನವನ್ನು ಸಲ್ಮಾನ್‌ ಭರಿಸಲಿದ್ಮುಂದಾರೆ. ಲೀಗ್‌ನಲ್ಲಿ ಆಡಲಿದ್ದಾರೆ.

ಪಿಎಸ್‌ಎಲ್‌ ಟೂರ್ನಿಯ ಪಂದ್ಯಗಳು ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಲ್ಲಿ ನಡೆಯಲಿವೆ. ಫೈನಲ್‌ ಪಂದ್ಯ ಸೇರಿದಂತೆ ಕೊನೆಯ ಎಂಟು ಪಂದ್ಯಗಳು ಕರಾಚಿ ಮತ್ತು ಲಾಹೋರ್‌ನಲ್ಲಿ ನಡೆಯಲಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.