ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್‌ಗೂ ಮತ್ತು ಬೆಂಗಳೂರಿಗೂ ಹಾಲು ಜೇನು ನಂಟು. ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹಲವು ಗೆಲುವುಗಳ ರೂವಾರಿ ಎಬಿ ಡಿವಿಲಿಯರ್ಸ್
ಎಬಿಡಿ ತಮ್ಮ ನೂರನೇ ಟೆಸ್ಟ್ ಪಂದ್ಯವನ್ನು ಇಲ್ಲಿಯೇ ಆಡಿದ್ದ ಎಬಿಡಿ
ಎಬಿಡಿ ಅವರ ತಂದೆ ಮತ್ತು ಮಗನೂ ಎಬಿ ಡಿವಿಲಿಯರ್ಸ್
ಗಾಲ್ಫ್, ಫುಟ್‌ಬಾಲ್ ಮತ್ತಿತರ ಆಟಗಳಲ್ಲಿಯೂ ಆಸಕ್ತಿ ಹೊಂದಿದ್ದವರು ಎಬಿಡಿ. ಆದರೆ ಕ್ರಿಕೆಟ್‌ಗೆ ಅವರು ಲಭಿಸಿದ್ದು ಅದೃಷ್ಟ
ಎಬಿಡಿಗೆ ದಕ್ಷಿಣ ಅಫ್ರಿಕಾದಲ್ಲಿರುವಷ್ಟೇ ಅಭಿಮಾನಿ ಬಳಗ ಮತ್ತು ಗೌರವಾದರಗಳು ಬೆಂಗಳೂರಿನಲ್ಲಿ ಇವೆ ಎಂದು ಅವರ ತಾಯಿ ಮಿಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.