ADVERTISEMENT

ಕ್ರಿಸ್ ಗೇಲ್ ಸಿಕ್ಸರ್‌ಗಳ ‘ತ್ರಿಶತಕ’

ಪಿಟಿಐ
Published 30 ಮಾರ್ಚ್ 2019, 19:00 IST
Last Updated 30 ಮಾರ್ಚ್ 2019, 19:00 IST
ಕ್ರಿಸ್ ಗೇಲ್
ಕ್ರಿಸ್ ಗೇಲ್   

ಮೊಹಾಲಿ: ವಿಂಡೀಸ್ ದೈತ್ಯ ಆಟಗಾರ, ಕಿಂಗ್ಸ್‌ ಇಲೆವನ್ ಪಂಜಾಬ್ ತಂಡದ ಕ್ರಿಸ್ ಗೇಲ್‌ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಸಿಕ್ಸರ್‌ಗಳ ’ತ್ರಿಶತಕ’ ದಾಖಲಿಸಿದರು.

ಶನಿವಾರ ಇಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ನಡೆದ ಪಂದ್ಯದಲ್ಲಿ ಮೆಕ್‌ಲೆನಾಗನ್ ಹಾಕಿದ ಮೂರನೇ ಓವರ್‌ನ ಎರಡು ಮತ್ತು ಮೂರನೇ ಎಸೆತದಲ್ಲಿ ಸಿಕ್ಸರ್‌ ಹೊಡೆದರು. ಅದರೊಂದಿಗೆ 300 ಸಿಕ್ಸರ್‌ಗಳ ಗಡಿ ತಲುಪಿದರು. ಈ ಸಾಧನೆ ಮಾಡಿದ ಮೊದಲ ಆಟಗಾರನಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT