ADVERTISEMENT

ಡೆಲ್ಲಿ ಕ್ಯಾಪಿಟಲ್ಸ್‌ಗೆ ಫರ್ಹಾರ್ಟ್‌

ಪಿಟಿಐ
Published 2 ಆಗಸ್ಟ್ 2019, 20:00 IST
Last Updated 2 ಆಗಸ್ಟ್ 2019, 20:00 IST
ಪ್ಯಾಟ್ರಿಕ್‌ ಫರ್ಹಾರ್ಟ್ (ಬಲ) – ಎಪಿ/ಪಿಟಿಐ ಚಿತ್ರ
ಪ್ಯಾಟ್ರಿಕ್‌ ಫರ್ಹಾರ್ಟ್ (ಬಲ) – ಎಪಿ/ಪಿಟಿಐ ಚಿತ್ರ   

ನವದೆಹಲಿ: ಭಾರತ ಕ್ರಿಕೆಟ್‌ ತಂಡಕ್ಕೆ ಫಿಸಿಯೊ ಆಗಿದ್ದ ಪ್ಯಾಟ್ರಿಕ್‌ ಫರ್ಹಾರ್ಟ್‌ ಶುಕ್ರವಾರ ಐಪಿಎಲ್‌ ಫ್ರಾಂಚೈಸ್‌ ಡೆಲ್ಲಿ ಕ್ಯಾಪಿಟಲ್ಸ್ ಜೊತೆ ಮೂರು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ಫರ್ಹಾರ್ಟ್ 2015ರಿಂದ ನಾಲ್ಕು ವರ್ಷ ಭಾರತ ತಂಡ ದೊಂದಿಗೆ ಕೆಲಸ ಮಾಡಿದ್ದರು. 2019ರ ಭಾರತ–ನ್ಯೂಜಿಲೆಂಡ್‌ ವಿಶ್ವಕಪ್‌ ಸೆಮಿಫೈನಲ್‌ ಪಂದ್ಯದ ಬಳಿಕ ಫಿಸಿಯೊ ಸ್ಥಾನ ತೊರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT