ADVERTISEMENT

ಚಿತ್ರಗಳಲ್ಲಿ: 'ಗಾಬಾ ಸುಲ್ತಾನ' ಮೊಹಮ್ಮದ್ ಸಿರಾಜ್

ಮೊಹಮ್ಮದ್ ಸಿರಾಜ್ (73ಕ್ಕೆ 5 ವಿಕೆಟ್) ಚೊಚ್ಚಲ ಐದು ವಿಕೆಟ್ ಸಾಧನೆ ನೆರವಿನಿಂದ ಭಾರತ ತಂಡವು ಎದುರಾಳಿ ಆಸ್ಟ್ರೇಲಿಯಾ ತಂಡವನ್ನು 294 ರನ್‌ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ. ಈಗ 328 ಗುರಿ ಬೆನ್ನಟ್ಟುತ್ತಿರುವ ಟೀಮ್ ಇಂಡಿಯಾ ಮಳೆಬಾಧಿತ ನಾಲ್ಕನೇ ದಿನದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ ನಾಲ್ಕು ರನ್ ಗಳಿಸಿದೆ. (ಚಿತ್ರ ಕೃಪೆ: ಎಎಫ್‌ಪಿ)

​ಪ್ರಜಾವಾಣಿ ವಾರ್ತೆ
Published 18 ಜನವರಿ 2021, 7:49 IST
Last Updated 18 ಜನವರಿ 2021, 7:49 IST
ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚೊಚ್ಚಲ ಐದು ವಿಕೆಟ್ ಸಾಧನೆ
ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚೊಚ್ಚಲ ಐದು ವಿಕೆಟ್ ಸಾಧನೆ   
ಜನಾಂಗೀಯ ನಿಂದನೆಗೆ ತಕ್ಕ ಉತ್ತರ ನೀಡಿದ ಮೊಹಮ್ಮದ್ ಸಿರಾಜ್
ಐದು ವಿಕೆಟ್ ಸಾಧನೆ ಬಳಿಕ ಭಾವುಕರಾದ ಮೊಹಮ್ಮದ್ ಸಿರಾಜ್
ಬೌಲಿಂಗ್‌ನಲ್ಲೂ ಮಿಂಚಿದ ಶಾರ್ದೂಲ್ ಠಾಕೂರ್‌ಗೆ ನಾಲ್ಕು ವಿಕೆಟ್
ಬಾಸ್ ತರಹನೇ ಪೋಸ್ ಕೊಡುತ್ತಿರುವ ರೋಹಿತ್ ಶರ್ಮಾ
ಗಾಯದ ನಡುವೆಯು ಬೌಲಿಂಗ್ ಮಾಡಿದ ನವದೀಪ್ ಸೈನಿ
ವಿಕೆಟ್ ಪಡೆಯದಿದ್ದರೂ ನಿಖರ ದಾಳಿ ಸಂಘಟಿಸಿದ ಟಿ. ನಟರಾಜನ್
ಚೆಂಡಿಗೆ ಹೊಳಪು ನೀಡಲು ಹೊಸ ತಂತ್ರ
ಮಯಂಕ್ ಜೊತೆಗೆ ವಿಶಿಷ್ಟ ರೀತಿಯಲ್ಲಿ ಸಂಭ್ರಮಿಸಿದ ಸಿರಾಜ್
ಪಿತೃ ವಿಯೋಗದ ಬಳಿಕ ದೇಶ ಸೇವೆಗಾಗಿ ಆಸೀಸ್‌ನಲ್ಲೇ ಉಳಿದುಕೊಳ್ಳಲು ಬಯಸಿದ್ದ ಸಿರಾಜ್‌ಗೆ ತಕ್ಕ ಪ್ರತಿಫಲ ದೊರಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.