ಬೆಂಗಳೂರು: ನಮ್ಮ ಬ್ಯಾಟರ್‌ಗಳು ಭಾರತಕ್ಕೆ ಈ ಬಾರಿ ಸವಾಲಾಗಲಿದ್ದಾರೆ. ತವರಿನಲ್ಲಿ ಪಂದ್ಯ ನಡೆಯಲಿರುವುದರಿಂದ ಸಹಜವಾಗಿಯೇ ಬಲಿಷ್ಠರು ಎಂದು ಇಂಗ್ಲೆಂಡ್ ಕ್ರಿಕೆಟ್ ತಂಡದ ಆಟಗಾರ ಡೇವಿಡ್ ಮಲಾನ್ ಹೇಳಿದರು.
ಭಾರತ– ಇಂಗ್ಲೆಂಡ್ ತಂಡಗಳ ಮಧ್ಯೆ ಶುಕ್ರವಾರಬರ್ಮಿಂಗ್ ಹ್ಯಾಮ್‌ನಲ್ಲಿ ಟೆಸ್ಟ್ ಪಂದ್ಯ ನಡೆಯಲಿದೆ. ಈ ಕುರಿತು ಸೋನಿ ಸ್ಪೋರ್ಟ್ಸ್ ಬುಧವಾರ ಆಯೋಜಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.