ADVERTISEMENT

ಭಾರತ ಮಹಿಳಾ ‘ಎ’ ತಂಡ ಪ್ರಕಟ

ಪಿಟಿಐ
Published 20 ಅಕ್ಟೋಬರ್ 2018, 18:23 IST
Last Updated 20 ಅಕ್ಟೋಬರ್ 2018, 18:23 IST

ಮುಂಬೈ: ಆಸ್ಟ್ರೇಲಿಯಾ ‘ಎ’ ಎದುರಿನ ಮಹಿಳಾ ಟ್ವೆಂಟಿ–20 ಕ್ರಿಕೆಟ್‌ ಸರಣಿಗೆ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಶನಿವಾರ 15 ಸದ ಸ್ಯರ ಭಾರತ ‘ಎ’ ತಂಡವನ್ನು ಪ್ರಕಟಿಸಿದೆ.

ಹರ್ಮನ್‌ಪ್ರೀತ್ ಕೌರ್‌ ಸರಣಿಯಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ.

ಮೂರು ಪಂದ್ಯಗಳ ಸರಣಿ ಅಕ್ಟೋಬರ್‌ 22, 24 ಮತ್ತು 26ರಂದು ಇಲ್ಲಿನ ಬಿಕೆಸಿ ಮೈದಾನದಲ್ಲಿ ಜರುಗಲಿದೆ.

ADVERTISEMENT

ತಂಡ ಇಂತಿದೆ: ಹರ್ಮನ್‌ಪ್ರೀತ್ ಕೌರ್‌ (ನಾಯಕಿ), ಸ್ಮೃತಿ ಮಂದಾನ (ಉಪ ನಾಯಕಿ), ಮಿಥಾಲಿ ರಾಜ್‌, ಜೆಮಿಮಾ ರಾಡ್ರಿಗಸ್‌, ವೇದಾ ಕೃಷ್ಣಮೂರ್ತಿ, ದೀಪ್ತಿ ಶರ್ಮಾ, ತಾನಿಯಾ ಭಾಟಿಯಾ (ವಿಕೆಟ್‌ ಕೀಪರ್‌), ಪೂನಮ್‌ ಯಾದವ್‌, ರಾಧಾ ಯಾದವ್‌, ಅನುಜಾ ಪಾಟೀಲ, ಏಕ್ತಾ ಬಿಷ್ಠ್‌,ದಯಾಳನ್‌ ಹೇಮಲತಾ, ಮಾನಸಿ ಜೋಷಿ, ಪೂಜಾ ವಸ್ತ್ರಕರ್‌ ಮತ್ತು ಅರುಂಧತಿ ರೆಡ್ಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.