
ಕ್ರಿಕೆಟ್
(ಸಾಂಕೇತಿಕ ಚಿತ್ರ)
ಬೆಂಗಳೂರು: ಕಶ್ವಿ ಕಂಡಿಕೊಪ್ಪ ಅವರು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ 15 ವರ್ಷದೊಳಗಿನ ಬಾಲಕಿಯರ ತಂಡದ ನಾಯಕಿಯಾಗಿದ್ದಾರೆ.
ಕೋಲ್ಕತ್ತದಲ್ಲಿ ಜನವರಿ 2ರಿಂದ 10ರವರೆಗೆ ನಡೆಯಲಿರುವ ಬಿಸಿಸಿಐ 15 ವರ್ಷದೊಳಗಿನವರ ಏಕದಿನ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ತಂಡವು ಆಡಲಿದೆ ಎಂದು ಕೆಎಸ್‌ಸಿಎ
ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ತಂಡ ಇಂತಿದೆ:
ಕಶ್ವಿ ಕಂಡಿಕೊಪ್ಪ (ನಾಯಕಿ), ನೇಸರಾ ಸಪ್ತಗಿರೀಶ (ಉಪನಾಯಕಿ), ಎಸ್. ಶೀತಲ್ (ವಿಕೆಟ್‌ಕೀಪರ್), ಒವೈ ರೋಹಿಣಿ ದೇಚಮ್ಮ, ಆರುಷಿ ಮಿತ್ರಾ, ಅವನಿ, ಯಾಶಿಕಾ ಕೆ ಗೌಡ, ಮರಿಯಾ ಫ್ರಾನ್ಸಿಯಾ ಎಂ. ಕೆ. ಹರ್ಷಿತಾ, ಪಾಟೀಲ ನೈನಿಶಾ ರೆಡ್ಡಿ, ಆರ್. ತನುಶ್ರೀ, ಬಿ.ಎ. ನಿತ್ಯಶ್ರೀ, ಸಂಕೆಪಳ್ಳಿ ಶ್ರೀಕಾ ಚತುರಾ, ಎಚ್.ಆರ್, ಸಾನ್ವಿ, ಎಸ್. ಕಶ್ವಿ. ರಕ್ಷಿತಾ ಕೃಷ್ಣಪ್ಪ (ಕೋಚ್), ವಿ. ಚಂದು (ಕೋಚ್), ಎಸ್.ಕೆ. ಜಾಹ್ನವಿ (ಮ್ಯಾನೇಜರ್), ಪದ್ಮಾವತಿ (ಫಿಸಿಯೊ).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.