ರವೀಂದ್ರ ಜಡೇಜ
ವಯಸ್ಸು: 30
ಆಲ್ರೌಂಡರ್ ಆಟಗಾರ
ಎಡಗೈ ಬ್ಯಾಟ್ಸ್ಮನ್
ಎಡಗೈ ಬೌಲರ್
ಸಾಧನೆ
ಪಂದ್ಯ: 149
ರನ್: 2011
ಶ್ರೇಷ್ಠ: 87
ಅರ್ದಶತಕ: 10
ಬೌಂಡರಿ 155
ಸಿಕ್ಸರ್ 36
ವಿಕೆಟ್: 172
ಸಾಮರ್ಥ್ಯ: ಎಡಗೈ ಸ್ಪಿನ್ನಿಂಗ್ ಆಲ್ರೌಂಡರ್.ನಿಧಾನ ಎಸೆತಗಳ ಮೂಲಕ ಬ್ಯಾಟ್ಸ್ಮನ್ಗಳನ್ನು ಖೆಡ್ಡಾಕ್ಕೆ ಬೀಳಿಸಬಲ್ಲರು. ಏಳು ಮತ್ತು ಎಂಟನೇ ಕ್ರಮಾಂಕದಲ್ಲಿ ಬಂದು ಕಡಿಮೆ ಎಸೆತಗಳಲ್ಲಿ ಹೆಚ್ಚು ರನ್ ಬಾರಿಸುವ ಸಮರ್ಥರು. ಉತ್ತಮ ಫೀಲ್ಡರ್
ಲೋಪ: ಬ್ಯಾಟಿಂಗ್ನಲ್ಲಿ ನಿರಂತರ ಉತ್ತಮ ಫಾರ್ಮ್ ಇಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.