ADVERTISEMENT

ಆನಂದಬಾಷ್ಪ, ಉತ್ಸಾಹ, ನಿರಾಸೆ: ಸರ್ಫರಾಜ್ ಖಾನ್ ಕ್ರಿಕೆಟ್ ಪದಾರ್ಪಣೆಯ ಮೊದಲ ದಿನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಫೆಬ್ರುವರಿ 2024, 16:12 IST
Last Updated 15 ಫೆಬ್ರುವರಿ 2024, 16:12 IST
<div class="paragraphs"><p>ಟೆಸ್ಟ್ ಕ್ಯಾಪ್ ಪಡೆದ ಬಳಿಕ ಸರ್ಫರಾಜ್ ಖಾನ್‌ರನ್ನು ತಬ್ಬಿ ಆನಂದಬಾಷ್ಪ ಸುರಿಸಿದ ತಂದೆ&nbsp;</p></div>

ಟೆಸ್ಟ್ ಕ್ಯಾಪ್ ಪಡೆದ ಬಳಿಕ ಸರ್ಫರಾಜ್ ಖಾನ್‌ರನ್ನು ತಬ್ಬಿ ಆನಂದಬಾಷ್ಪ ಸುರಿಸಿದ ತಂದೆ 

   

– ಪಿಟಿಐ ಚಿತ್ರ

ತಂದೆ ಹಾಗೂ ಪತ್ನಿಯೊಂದಿಗೆ ಸಂತಸದ ಕ್ಷಣಗಳು

ADVERTISEMENT

ಟೆಸ್ಟ್ ಕ್ಯಾಪ್ ಪಡೆದ ಬಳಿಕ ಪತ್ನಿಯನ್ನು ತಬ್ಬಿ ಸಂಭ್ರಮಿಸಿದ ಸರ್ಫರಾಜ್ ಖಾನ್

ಟೆಸ್ಟ್ ಕ್ಯಾಪ್‌ ಪಡೆದ ಬಳಿಕ ತಂಡದ ಸದಸ್ಯರಿಂದ ಅಭಿನಂದನೆ

ಸರ್ಫರಾಜ್ ಖಾನ್‌ ಬ್ಯಾಟಿಂಗ್ ವೈಖರಿ

ಅರ್ಧ ಶತಕ ಬಾರಿಸಿದ ಖಾನ್

ಅರ್ಧ ಶತಕ ಬಾರಿಸಿ ಸಂಭ್ರಮಿಸಿದ ಸರ್ಫರಾಜ್ ಖಾನ್

ರನೌಟ್‌ ಆಗಿ ನಿರಾಸೆಯಿಂದ ಪೆವಿಲಿಯನ್‌ಗೆ ಮರಳಿದ ಸರ್ಫರಾಜ್ 

ರನೌಟ್‌ ಆಗಿ ನಿರಾಸೆಯಿಂದ ಪೆವಿಲಿಯನ್‌ಗೆ ಮರಳಿದ ಸರ್ಫರಾಜ್ 

ರನೌಟ್‌ ಆಗಿ ನಿರಾಸೆಯಿಂದ ಪೆವಿಲಿಯನ್‌ಗೆ ಮರಳಿದ ಸರ್ಫರಾಜ್ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.