ಪೋರ್ಟ್ ಎಲಿಜಬೆತ್, ದಕ್ಷಿಣ ಆಫ್ರಿಕಾ : ಇಂಗ್ಲೆಂಡ್ ತಂಡ, ಗುರುವಾರ ದಕ್ಷಿಣ ಆಫ್ರಿಕಾ ವಿರುದ್ಧ ಆರಂಭವಾದ ಮೂರನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ದಿನದಾಟದ ಕೊನೆಗೆ 4 ವಿಕೆಟ್ಗೆ 224 ರನ್ ಗಳಿಸಿದೆ.
ಸ್ಕೋರುಗಳು: ಇಂಗ್ಲೆಂಡ್: 90 ಓವರುಗಳಲ್ಲಿ 4 ವಿಕೆಟ್ಗೆ 224 (ಜಾಕ್ ಕ್ರಾಲಿ 44, ಡೊಮಿನಿಕ್ ಸಿಬ್ಲಿ 36, ಜೋ ಡೆನ್ಲಿ 25, ಜೋ ರೂಟ್ 27, ಬೆನ್ ಸ್ಟೋಕ್ಸ್ ಬ್ಯಾಟಿಂಗ್ 38, ಓಲಿ ಪೋಪ್ ಬ್ಯಾಟಿಂಗ್ 39; ಕಗಿಸೊ ರಬಾಡ 48ಕ್ಕೆ2).
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.