ಮೆಲ್ಬರ್ನ್: ಪುನೀತ್ ರಾಜಕುಮಾರ್ ಅವರ ಕೊನೆಯ ಚಿತ್ರ ಗಂಧದಗುಡಿಯ ಪೋಸ್ಟರ್ ಭಾರತ–ಪಾಕ್ ಪಂದ್ಯ ನಡೆದ ಎಂಸಿಜಿಯಲ್ಲಿಯೂ ಗಮನ ಸೆಳೆಯಿತು.
ಭಾರತ ತಂಡದ ಅಭಿಮಾನಿ, ಬೆಂಗಳೂರಿನ ಸುಗುಮಾರ್ ಅವರು ಈ ಪೋಸ್ಟರ್‌ನೊಂದಿಗೆ ಪ್ರೇಕ್ಷಕರ ಗ್ಯಾಲರಿಯಲ್ಲಿ ಸಂಭ್ರಮಿಸಿದ್ದು ಗಮನ ಸೆಳೆಯಿತು. ಅಲ್ಲಿಯ ಕನ್ನಡಿಗರೂ ಅವರೊಂದಿಗೆ ಸೇರಿದ್ದರು. ಪಂದ್ಯ ವೀಕ್ಷಣೆಗೆ 90 ಸಾವಿರಕ್ಕೂ ಹೆಚ್ಚು ಜನರು ಕ್ರೀಡಾಂಗಣದಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.