ADVERTISEMENT

WPL Action| 16 ಆಟಗಾರ್ತಿಯರ ಬಲಿಷ್ಠ ತಂಡ ಕಟ್ಟಿದ ಆರ್‌ಸಿಬಿ: ಹೀಗಿದೆ ತಂಡ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ನವೆಂಬರ್ 2025, 5:30 IST
Last Updated 28 ನವೆಂಬರ್ 2025, 5:30 IST
<div class="paragraphs"><p>2024ರಲ್ಲಿ ಪ್ರಶಸ್ತಿ ಗೆದ್ದ ಆರ್‌ಸಿಬಿ ತಂಡ</p></div>

2024ರಲ್ಲಿ ಪ್ರಶಸ್ತಿ ಗೆದ್ದ ಆರ್‌ಸಿಬಿ ತಂಡ

   

ಕೃಪೆ: ಪಿಟಿಐ

ನವದೆಹಲಿ: ಮಹಿಳಾ ಪ್ರೀಮಿಯರ್ ಲೀಗ್ (WPL) 2024ರ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿನ್ನೆ (ಗುರುವಾರ) ನವದೆಹಲಿಯಲ್ಲಿ ನಡೆದ ಮೆಗಾ ಹರಾಜಿನಲ್ಲಿ 16 ಸದಸ್ಯರ ಬಲಿಷ್ಠ ತಂಡ ಕಟ್ಟುವಲ್ಲಿ ಯಶಸ್ವಿಯಾಗಿದೆ.

ADVERTISEMENT

ಮೆಗಾ ಹರಾಜಿಗೂ ಮುನ್ನ ಆರ್‌ಸಿಬಿ ತಂಡ ನಾಲ್ವರು ಆಟಗಾರ್ತಿಯರಾದ ಸ್ಮೃತಿ ಮಂದಾನ, ರಿಚಾ ಘೋಷ್, ಎಲ್ಲಿಸ್ ಪೆರ್ರಿ ಹಾಗೂ ಶ್ರೇಯಾಂಕ ಪಾಟೀಲ್ ಅವರನ್ನು ಉಳಿಸಿಕೊಂಡಿತ್ತು. ಇದೀಗ ತನ್ನ ಪರ್ಸ್‌ನಲ್ಲಿದ್ದ ₹6.15 ಕೋಟಿ ಖರ್ಚು 12 ಆಟಗಾರ್ತಿಯರನ್ನು ಖರೀದಿಸಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ

  • ಸ್ಮೃತಿ ಮಂದಾನ (ಬ್ಯಾಟರ್, ₹3.5 ಕೋಟಿ)

  • ರಿಚಾ ಘೋಷ್ (ವಿಕೆಟ್ ಕೀಪರ್, ₹2.75 ಕೋಟಿ)

  • ಎಲ್ಲಿಸ್ ಪೆರ್ರಿ (ಆಲ್‌ರೌಂಡರ್, ₹2 ಕೋಟಿ)

  • ಶ್ರೇಯಂಕಾ ಪಾಟೀಲ್ (ಬೌಲರ್, ₹60 ಲಕ್ಷ)

  • ಜಾರ್ಜಿಯಾ ವೋಲ್ (ಬ್ಯಾಟರ್, ₹60 ಲಕ್ಷ)

  • ನಾಡಿನ್ ಡಿ ಕ್ಲಾರ್ಕ್ (ಆಲ್‌ರೌಂಡರ್, ₹65 ಲಕ್ಷ)

  • ರಾಧಾ ಯಾದವ್ (ಬೌಲರ್, ₹65 ಲಕ್ಷ)

  • ಲಾರೆನ್ ಬೆಲ್ (ಬೌಲರ್, ₹90 ಲಕ್ಷ)

  • ಲಿನ್ಸಿ ಸ್ಮಿತ್ (ಬೌಲರ್, ₹30 ಲಕ್ಷ)

  • ಪ್ರೇಮಾ ರಾವತ್ (ಆರ್‌ಟಿಎಮ್ ₹20 ಲಕ್ಷ)

  • ಅರುಂಧತಿ ರೆಡ್ಡಿ (ಆಲ್‌ರೌಂಡರ್, ₹75 ಲಕ್ಷ)

  • ಪೂಜಾ ವಸ್ತ್ರಕರ್ (ಆಲ್‌ರೌಂಡರ್, ₹85 ಲಕ್ಷ)

  • ಗ್ರೇಸ್ ಹ್ಯಾರಿಸ್ (ಬ್ಯಾಟರ್, ₹ 75 ಲಕ್ಷ)

  • ಗೌತಮಿ ನಾಯಕ್ (ವಿಕೆಟ್‌ ಕೀಪರ್, ₹10 ಲಕ್ಷ)

  • ಪ್ರತ್ಯೂಷಾ ಕುಮಾರ್ (ಬೌಲರ್, ₹10 ಲಕ್ಷ)

  • ಡಿ. ಹೇಮಲತಾ (ಬ್ಯಾಟರ್, ₹30 ಲಕ್ಷ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.