ADVERTISEMENT

ಫುಟ್‌ಬಾಲ್‌: ಯೂನಿವರ್ಸಲ್ ಜಯಭೇರಿ

​ಪ್ರಜಾವಾಣಿ ವಾರ್ತೆ
Published 9 ಜೂನ್ 2019, 20:11 IST
Last Updated 9 ಜೂನ್ 2019, 20:11 IST

ಬೆಂಗಳೂರು: ಗುರುಪ್ರಸಾದ್ ಮತ್ತು ಸುನಿಲ್ ಕುಮಾರ್ ಅವರ ಅಮೋಘ ಆಟದ ಬಲದಿಂದ ಯೂನಿವರ್ಸಲ್ ಎಫ್‌ಸಿ ತಂಡ ಬಿಡಿಎಫ್ಎ ‘ಸಿ’ ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನಲ್ಲಿ ಭಾನುವಾರ ಇಸ್ರೊ ಎಫ್‌ಸಿಯನ್ನು 13–0ಯಿಂದ ಮಣಿಸಿತು.

ಸುಮನ್ (5, 34ನೇ ನಿಮಿಷ), ಗುರುಪ್ರಸಾದ್ (6, 8, 32ನೇ ನಿ), ಸುನಿಲ್ ಕುಮಾರ್ (10, 11, 18, 58ನೇ ನಿ), ಚಂದ್ರಕುಮಾರ್ (12, 29ನೇ ನಿ), ಮಂಜುನಾಥ್ ಎಂ.ಎಸ್ (20ನೇ ನಿ), ಪ್ರಜ್ವಲ್ (60ನೇ ನಿ) ಗೋಲು ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT