ಹರಿಕೃಷ್ಣ ಎ.ಆರ್.
-ಎಕ್ಸ್ ಚಿತ್ರ
ನವದೆಹಲಿ: ಹರಿಕೃಷ್ಣ ಎ.ಆರ್. ದೇಶದ 87ನೇ ಚೆಸ್ ಗ್ರ್ಯಾಂಡ್ ಮಾಸ್ಟರ್ ಎನಿಸಿದರು. ಫ್ರಾನ್ಸ್‌ನಲ್ಲಿ ಲಾ ಪ್ಲಾನ್ಯ ಚೆಸ್ ಫೆಸ್ಟಿವಲ್‌ನಲ್ಲಿ ಅವರು ಮೂರನೇ ಜಿಎಂ ನಾರ್ಮ್ ಪಡೆದರು.
ಹರಿಕೃಷ್ಣ 2018ರಲ್ಲಿ ಇಂಟರ್‌ನ್ಯಾಷನಲ್ ಮಾಸ್ಟರ್ ಆಗಿದ್ದರು. ಸ್ವಿಜರ್ಲೆಂಡ್‌ನಲ್ಲಿ 2023ರಲ್ಲಿ ನಡೆದ ಬೀಲ್ ಚೆಸ್ ಫೆಸ್ಟಿವಲ್‌ನಲ್ಲಿ ಮೊದಲ ಜಿಎಂ ನಾರ್ಮ್ ಪಡೆದ ಅವರು ಸ್ಪೇನ್‌ನ ಲಿನ್ಸ್ ಅಂದುಜಾರ್ ಓಪನ್ ಟೂರ್ನಿಯಲ್ಲಿ ಎರಡನೇ ನಾರ್ಮ್ ಪಡೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.