ADVERTISEMENT

ಹೆಗ್ಲರ್‌ ಪಂಚ್‌ ನೋಡಿ | ಅಮೆರಿಕದ ಬಾಕ್ಸರ್‌ ಮಾರ್ವಿನ್ ಹೆಗ್ಲರ್‌ ನಿಧನ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2021, 2:56 IST
Last Updated 14 ಮಾರ್ಚ್ 2021, 2:56 IST
ಮಾರ್ವಿನ್ ಹೆಗ್ಲರ್‌
ಮಾರ್ವಿನ್ ಹೆಗ್ಲರ್‌   

ವಾಷಿಂಗ್ಟನ್: ಅಮೆರಿಕದ ಬಾಕ್ಸಿಂಗ್ ದಂತಕತೆ ಮಾರ್ವಿನ್ ಹೆಗ್ಲರ್‌ ಶನಿವಾರ ತಡರಾತ್ರಿ ನಿಧನರಾಗಿದ್ದಾರೆ.

ಹೆಗ್ಲರ್‌ ಅವರಿಗೆ 66 ವರ್ಷ ವಯಸ್ಸಾಗಿತ್ತು. ಹೆಗ್ಲರ್‌ ನಿಧನರಾಗಿರುವ ಮಾಹಿತಿಯನ್ನು ಅವರ ಪತ್ನಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿದ್ದಾರೆ.

ಹೆಗ್ಲರ್‌ 1973 ರಿಂದ 87ರವರೆಗೂ ಬಾಕ್ಸಿಂಗ್‌ನಲ್ಲಿ ಮಿಂಚಿದ್ದರು 1980 ಹಾಗೂ 1987ರಲ್ಲಿ ಮಿಡ್‌ಲ್‌ ಹೆವಿವೆಯ್ಟ್‌ ಚಾಂಪಿಯನ್‌ ಆಗಿದ್ದರು.

ADVERTISEMENT

ಹೆಗ್ಲರ್‌ ಪಂಚ್‌ನೋಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.