ADVERTISEMENT

ಏಷ್ಯನ್ ವಯೋವರ್ಗ ಈಜು ಸ್ಪರ್ಧೆಗಳ ಝಲಕ್

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2019, 19:45 IST
Last Updated 29 ಸೆಪ್ಟೆಂಬರ್ 2019, 19:45 IST
 ಪುರುಷರ 400 ಮೀಟರ್ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಭಾರತದ ಕುಶಾಗ್ರ ರಾವತ್ ಗುರಿಯತ್ತ ಮುನ್ನುಗ್ಗಿದ ರೀತಿ, ಪ್ರಜಾವಾಣಿ ಚಿತ್ರಗಳು/ ಇರ್ಷಾದ್‌ ಮಹಮ್ಮದ್‌
ಪುರುಷರ 400 ಮೀಟರ್ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಭಾರತದ ಕುಶಾಗ್ರ ರಾವತ್ ಗುರಿಯತ್ತ ಮುನ್ನುಗ್ಗಿದ ರೀತಿ, ಪ್ರಜಾವಾಣಿ ಚಿತ್ರಗಳು/ ಇರ್ಷಾದ್‌ ಮಹಮ್ಮದ್‌   

400 ಮೀಟರ್ ಬಾಲಕರ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಭಾರತದ ಗಂಗೂಲಿ ಶೋನ್ ಮುಂದೆ ಸಾಗಿದ ಭಂಗಿ

ಬೆಂಗಳೂರಿನ ಬೆಟ್ಟ ಹಲಸೂರಿನ ಪಡುಕೋಣೆದ್ರಾವಿಡ್‌ ಸೆಂಟರ್‌ ಫಾರ್‌ ಸ್ಪೋರ್ಟ್ಸ್ ಎಕ್ಸಲೆನ್ಸ್‌ನಲ್ಲಿಕಳೆದ ವಾರನಡೆದ 10 ನೇಏಷ್ಯನ್ ಏಜ್ ಗ್ರೂಪ್ಈಜು ಚಾಂಪಿಯನ್‌ಷಿಪ್‌ನಲ್ಲಿ ಪುರುಷರ 200 ಮೀಟರ್‌ ಬಟರ್‌ಫ್ಲೈಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದ ಭಾರತದ ಸಾಜನ್ ಪ್ರಕಾಶ್ಒಲಿಂಪಿಯನ್ ನಿಶಾ ಮಿಲೆಟ್ ಅವರೊಂದಿಗೆ ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT