ADVERTISEMENT

Olympics: ಟೊಕಿಯೊದತ್ತ ಪ್ರಯಾಣ ಆರಂಭಿಸಿದ ರೇಸ್‌ ವಾಕಿಂಗ್‌ ತಂಡ

​ಪ್ರಜಾವಾಣಿ ವಾರ್ತೆ
Published 30 ಜುಲೈ 2021, 6:00 IST
Last Updated 30 ಜುಲೈ 2021, 6:00 IST
   

ಬೆಂಗಳೂರು: ನಗರದಲ್ಲಿರುವಭಾರತ ಕ್ರೀಡಾ ಪ್ರಾಧಿಕಾರದ (ಸಾಯ್) ಪ್ರಾದೇಶಿಕ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದ ರೇಸ್‌ ವಾಕಿಂಗ್‌ ತಂಡ ಟೊಕಿಯೊದತ್ತ ಪ್ರಯಾಣ ಆರಂಭಿಸಿದೆ.

ನಗರದಿಂದ ಇಂದು ಹೊರಟಿರುವತಂಡವು ದೆಹಲಿ ಮೂಲಕ ಟೊಕಿಯೊ ತಲುಪಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT