ADVERTISEMENT

ಬ್ಯಾಸ್ಕೆಟ್‌ಬಾಲ್ ಟೂರ್ನಿ: ಬೀಗಲ್ಸ್‌ಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 18 ಜುಲೈ 2019, 19:58 IST
Last Updated 18 ಜುಲೈ 2019, 19:58 IST
ಬಾಲಕರ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಬೀಗಲ್ಸ್ ತಂಡ. (ನಿಂತವರು–ಎಡದಿಂದ) ಧನುಷ್‌, ಅರ್ಣವ್‌, ಚಿರಾಗ್‌, ರಿತ್ವಿಕ್, ಮೋಹನ್ ಕುಮಾರ್ (ಕೋಚ್), ಶ್ರೀನಿವಾಸ (ಸಹಾಯಕ ಕೋಚ್), ಮಾಧವನ್, ಅಶ್ವಿನ್, ಅಭಿಜಿತ್‌, ಪೃಥ್ವಿ. (ಕುಳಿತವರು): ತೇಜಸ್‌, ಆಗ್ನೇಯ, ಮನೀಷ್‌, ತನ್ಮಯ್, ಗೌರವ್, ಅಥರ್ವ.

ಬೆಂಗಳೂರು: ಬೀಗಲ್ಸ್ ಮತ್ತು ಮೌಂಟ್ ಕ್ಲಬ್‌ ತಂಡಗಳು ರಾಜ್ಯ 13 ವರ್ಷದೊಳಗಿನ ಸಬ್‌ ಜೂನಿಯರ್ ಬ್ಯಾಸ್ಕೆಟ್‌ಬಾಲ್ ಟೂರ್ನಿಯಲ್ಲಿ ಕ್ರಮ ವಾಗಿ ಬಾಲಕ ಮತ್ತು ಬಾಲಕಿಯರ ವಿಭಾಗದ ಪ್ರಶಸ್ತಿ ಗೆದ್ದಿದ್ದಾರೆ.

ಕಂಠೀರವ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಬಾಲಕರ ವಿಭಾಗದ ಕೊನೆಯ ಸೆಮಿಫೈನಲ್ ಲೀಗ್‌ ಪಂದ್ಯ ದಲ್ಲಿ ಬೀಗಲ್ಸ್ ತಂಡ 53–49ರಿಂದ ಜೆಎಸ್‌ಸಿಯನ್ನು ಮಣಿಸಿತು.

ಸಂಜೆ ನಡೆದ ಕೊನೆಯ ಸೆಮಿಫೈನಲ್ ಲೀಗ್‌ನಲ್ಲಿ ಮೌಂಟ್ಸ್ ಕ್ಲಬ್‌ ವಿಮಾನಪುರ ತಂಡವನ್ನು 34–23ರಲ್ಲಿ ಸೋಲಿಸಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.