ADVERTISEMENT

ಕಬಡ್ಡಿ: ಬೆಂಗಳೂರು ಬುಲ್ಸ್‌ಗೆ ‘ಕೂ’ನಲ್ಲಿ ಖಾತೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2021, 17:14 IST
Last Updated 24 ನವೆಂಬರ್ 2021, 17:14 IST
ಕೂ ಆ್ಯಪ್
ಕೂ ಆ್ಯಪ್   

ಬೆಂಗಳೂರು: ಪ್ರೊ ಕಬಡ್ಡಿ ಲೀಗ್‌ನಲ್ಲಿ ಆಡುವ ಬೆಂಗಳೂರು ಬುಲ್ಸ್ ತಂಡ ಭಾರತದ ಬಹುಭಾಷಾ ಮೈಕ್ರೊ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ‘ಕೂ’ನಲ್ಲಿ ಖಾತೆ ತೆರೆದಿದೆ. ಮೊದಲ ಪೋಸ್ಟ್‌ನಲ್ಲಿ ತಂಡದ ಆಟಗಾರರು ಭಾರ ಎತ್ತುವ ವಿಡಿಯೊವನ್ನು ಹಾಕಿದೆ.

@bengalurubullsofficial ತಂಡದ ಅಧಿಕೃತ ಹ್ಯಾಂಡಲ್ ಆಗಿದ್ದು ಸ್ಥಳೀಯ ಭಾಷೆ ಕನ್ನಡದಲ್ಲೇ ಅಭಿಮಾನಿಗಳ ಜೊತೆ ಸಂವಹನ ನಡೆಸುವುದಾಗಿ ಭರವಸೆ ನೀಡಿದೆ. ‘ನಿಮ್ಮನ್ನು ಗೆಲ್ಲೋಕೆ ಬಿಡಲ್. ನೈಜ ಯುದ್ಧದಲ್ಲಿ ಗೂಳಿಗಳಂತೆ ಮುನ್ನುಗ್ಗಲಿದ್ದೇವೆ ಎಂದು ಅದು ಫ್ರಾಂಚೈಸ್ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT