ADVERTISEMENT

17ರಿಂದ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2019, 18:59 IST
Last Updated 3 ಆಗಸ್ಟ್ 2019, 18:59 IST

ಬೆಂಗಳೂರು: ಜಿಲ್ಲಾ ಅಮೆಚೂರ್‌ ಸೈಕ್ಲಿಂಗ್‌ ಸಂಸ್ಥೆಯು (ಬಿಡಿಎಸಿಎ)ಜಿಲ್ಲಾ ಎಂಟಿಬಿ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ನ್ನು17 ಮತ್ತು 18ರಂದು ದೇವನಹಳ್ಳಿಯ ಟ್ರೈಬಲ್‌ ಅಡ್ವೆಂಚರ್‌ ಕೆಫೆ ಆವರಣದಲ್ಲಿ ಆಯೋಜಿಸಿದೆ.

14, 16, 18 ವರ್ಷದ 18 ವರ್ಷಕ್ಕಿಂತ ಮೇಲಿನ ವಿಭಾಗಗಳಲ್ಲಿ ಟೂರ್ನಿ ನಡೆಯಲಿದೆ.

ಹೆಸರು ನೋಂದಾಯಿಸಲು ಆಗಸ್ಟ್‌ 12 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್‌ ಸಂಖ್ಯೆ 9972777773, 8660339835 ಸಂಪರ್ಕಿಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.