ರಾಯಚೂರು: ಚುರುಕಿನಿಂದ ಓಡಿದ ಸಂಗಮೇಶ ಹಾಗೂ ಅಕ್ಷತಾ ಅವರು ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟದಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ 100 ಮೀ. ಓಟದಲ್ಲಿ ಮೊದಲಿಗರಾಗಿ ಗುರಿಮುಟ್ಟಿದರು.
ಇಲ್ಲಿಯ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 2023-24ನೇ ಸಾಲಿನ ಕ್ರೀಡಾಕೂಟದ ಮಹಿಳೆಯರ 200 ಮೀ ಓಟದಲ್ಲೂ ಅಕ್ಷತಾ ಮೊದಲ ಸ್ಥಾನ ಪಡೆದು ಮಿಂಚಿದರು.
ವಿವಿಧ ಕ್ರೀಡೆಗಳಲ್ಲಿ ಪುರುಷರ ಹಾಗೂ ಮಹಿಳೆಯರ ವಿಭಾಗದ ಫಲಿತಾಂಶ ಇಂತಿದೆ.
ಪುರುಷರ ವಿಭಾಗ
100 ಮೀ ಓಟ: ಸಂಗಮೇಶ–1, ನಶಪ್ಪ–2.
200 ಮೀ. ಓಟ: ಗೋಪಾಲಗೌಡ–1, ಅಕ್ಬರ್ ಅಲಿ–2.
400 ಮೀ ಓಟ: ರವಿಕುಮಾರ–1, ಅಕ್ಬರ್ಅಲಿ–2.
800 ಮೀ ಓಟ: ಗೋವಿಂದ–1, ದುರ್ಶಪ್ಪ–2.
1,500 ಮೀ ಓಟ: ಶಿವರಾಜ–1, ಶ್ರೀಕಾಂತ–2.
5,000 ಮೀ ಓಟ: ಮಹಮ್ಮದ್ ನಿನ್ಸುನ್–1, ತಾಯಪ್ಪ–2.
10,000 ಮೀ ಓಟ: ನಿಂಗಣ್ಣ ದೇಸಾಯಿ–1, ತಾಯಪ್ಪ–2.
ಉದ್ದ ಜಿಗಿತ: ತಿಮ್ಮಾರೆಡ್ಡಿ–1, ರಾಹುಲ್–2.
ಎತ್ತರ ಜಿಗಿತ: ಬಸವರಾಜ–1, ರಾಹುಲ್–2.
ಗುಂಡು ಎಸೆತ: ಪ್ರಕಾಶ–1, ಅಮರೇಶ–2.
ಟ್ರಿಪಲ್ ಜಂಪ್: ರಾಹುಲ್–1, ತಿಮ್ಮಾರೆಡ್ಡಿ–2.
ಜಾವಲಿನ್ ಥ್ರೋ: ರವಿಕುಮಾರ–1, ಆರೋಗ್ಯ ಪ್ರಶಾಂತ–2.
ಡಿಸ್ಕಸ್ ಥ್ರೋ: ಮಂಜುನಾಥ–1, ಪ್ರಕಾಶ–2.
110 ಮೀ. ಹರ್ಡಲ್ಸ್: ಚನ್ನಬಸವ.
4X 100 ಮೀ ರಿಲೇ: ನಾಗಪ್ಪ ತಂಡ.
4X400 ಮೀ ರಿಲೇ: ರವಿ ತಂಡ-1, ಮುದುಕ ತಂಡ-2.
ಬ್ಯಾಡ್ಮಿಂಟನ್ ಸಿಂಗಲ್ಸ್: ಅರವಿಂದ್ ಕೂಂಗರ್-1, ಅಭಿರಾಮ್ ಕೂಂಗರ್-2.
ಬ್ಯಾಡ್ಮಿಂಟನ್ ಡಬಲ್ಸ್: ಅರವಿಂದ್ ಕೂಂಗರ್, ಸುಮಂತ ಜಯಸೂರ್ಯ–1
ಟೇಬಲ್ ಟೆನಿಸ್ ಸಿಂಗಲ್ಸ್ : ಸಂಜಯ ಕುಮಾರ–1, ಆಂಥೋನಿ–2.
ಟೆನಿಸ್ ಟೇಬಲ್ ಡಬಲ್ಸ್: ಜೀತನ್ ಪಾರೇಖ್, ಅಂಥೋನಿ.
ಕೊಕ್ಕೊ: ರಾಯಚೂರು ತಂಡ. ವಾಲಿಬಾಲ್: ಮಾನ್ವಿ ತಂಡ. ಹಾಕಿ: ಯಂಗ್ ಸ್ಟಾರ್ ಕ್ಲಬ್, ಫುಟ್ಬಾಲ್: ರಾಯಚೂರು ಯುನೈಟೆಡ್ ತಂಡ, ಬ್ಯಾಸ್ಕೇಟ್ಬಾಲ್: ಸ್ಪಾನ್ ಕ್ಲಬ್ ತಂಡ. ಹ್ಯಾಂಡ್ ಬಾಲ್: ಅಸ್ಕಿಹಾಳ ತಂಡ.
ಬಾಲ್ ಬ್ಯಾಡ್ಮಿಂಟನ್: ರಾಯಚೂರು ತಂಡ (ಜಂಬಣ್ಣ), ಥ್ರೋ ಬಾಲ್: ಸಿಂಧನೂರು ತಂಡ.
ಈಜು 100 ಮೀ ಫ್ರೀ ಸ್ಟೈಲ್: ಸುರೇಶ–1, ಸಂತೋಷ–2. 100 ಮೀ ಬ್ಯಾಕ್ ಸ್ಟ್ರೋಕ್: ವಸಂತ–1, ಮಲ್ಲಯ್ಯ–2, 100 ಮೀ ಬ್ರೆಸ್ಟ್ ಸ್ಟ್ರೋಕ್: ವಸಂತ–1, ನಿತಿನ್–2. 100 ಮೀ ಬಟರ್ ಫ್ಲೈ: ವಸಂತ–1, ಶಿವಲಿಂಗ–2. 200 ಮೀ ವೈಯಕ್ತಿಕ ಮಿಡ್ಲೆ: ನಿತಿನ್.
4x100 ಮೀ ಫ್ರೀ ಸ್ಟೈಲ್ ರಿಲೇ: ಸಂತೋಷ, ವಸಂತ, ಶಿವಲಿಂಗ, ಮಲ್ಲಯ್ಯ.
ಯೋಗ: ಹರಿಕಿಶನ್-1, ಸಮರ್ಥ ಪಾಮಿ-2.
ಮಹಿಳೆಯರ ವಿಭಾಗ
100 ಮೀ ಓಟ: ಅಕ್ಷತಾ–1, ಅಖಿಲಾ–2.
200 ಮೀ. ಓಟ: ಅಕ್ಷತಾ–1, ನಾಗಮ್ಮ–2.
400 ಮೀ ಓಟ: ಮಾನಸಾ–1, ಲಕ್ಷ್ಮಿ–2.
800 ಮೀ ಓಟ: ಮಾನಸಾ–1, ಅಮೃತಾ–2.
1,500 ಮೀ ಓಟ: ಯಲ್ಲಮ್ಮ–1, ಶ್ರೀಷಾ–2.
3,000 ಮೀ ಓಟ: ಯಲ್ಲಮ್ಮ–1, ಶ್ರೀಷಾ–2
ಉದ್ದ ಜಿಗಿತ: ಅನನ್ಯ–1, ಅಖೀಲಾ–2.
ಎತ್ತರ ಜಿಗಿತ: ರಾಧಿಕಾ–1, ಭೂಮಿಕಾ–2.
ಗುಂಡು ಎಸೆತ: ಗುಣವರ್ಧನಿ–1, ಸಿಂಧು–2.
ಟ್ರಿಪಲ್ ಜಂಪ್: ಶೋಭಾ–1, ಅನುರಾಧ–2.
ಜಾವಲಿನ್ ಥ್ರೋ: ಮಹೇಶ್ವರಿ–1, ಸಹನಾ–2.
ಡಿಸ್ಕಸ್ ಥ್ರೋ: ಗುಣವರ್ಧನಿ–1, ಮಹೇಶ್ವರಿ–2.
100 ಮೀ. ಹರ್ಡಲ್ಸ್: ಶ್ರೀದುರ್ಗ–1, ವಿದ್ಯಾಶ್ರೀ–2.
4x100 ಮೀ. ರಿಲೇ : ಕಾವ್ಯ, ಅಖಿಲಾ, ಲಕ್ಷ್ಮೀ, ಉಮಸಲ್ಮ
4x400 ಮೀ.ರಿಲೇ: ಸಿಂಧನೂರಿನ ಅಕ್ಷತಾ, ಸುಧಾ, ಹಾರೀಕಾ, ಮಹಾಲಕ್ಷ್ಮಿ.
ಬ್ಯಾಡ್ಮಿಂಟನ್ ಡಬಲ್ಸ್: ವೈಷ್ಣವಿ. ಕೆ, ಅನನ್ಯರಾಜ್.
ಟೇಬಲ್ ಟೆನಿಸ್(ಸಿಂಗಲ್ಸ್): ಸೃಷ್ಟಿ-1, ಹೂದಿತಾ-2.
ಟೇಬಲ್ ಟೆನ್ನಿಸ್ (ಡಬಲ್ಸ್): ಸೃಷ್ಟಿ, ಪ್ರತಿಮಾ
ಕೊಕ್ಕೊ: ರಾಯಚೂರು ತಂಡ.
ಕಬಡ್ಡಿ: ಮಾನ್ವಿಯ ಮದ್ಲಾಪುರ ತಂಡ.
ವಾಲಿಬಾಲ್: ಎಸ್.ಎಸ್.ಆರ್.ಜಿ ಮಹಿಳಾ ಕಾಲೇಜು ತಂಡ.
ಹಾಕಿ: ಲಯನ್ಸ್ ತಂಡ.
ಫುಟ್ಬಾಲ್: ಲಯನ್ಸ್ ತಂಡ.
ಬ್ಯಾಸ್ಕೇಟ್ಬಾಲ್: ಸ್ಪಾನ್ ಕ್ಲಬ್. ಹ್ಯಾಂಡ್ಬಾಲ್: ಲಯನ್ಸ್ ತಂಡ. ಬಾಲ್ ಬ್ಯಾಡ್ಮಿಂಟನ್: ಮಸ್ಕಿ (ಹಾರಾಪುರ). ಥ್ರೋಬಾಲ್: ಸಿಂಧನೂರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.