ADVERTISEMENT

ದೀಪಾ ಮಲಿಕ್‌ಗೆ ನ್ಯೂಜಿಲೆಂಡ್ ಪ್ರಧಾನಿಯ ಫೆಲೋಷಿಪ್‌

ಪಿಟಿಐ
Published 11 ಏಪ್ರಿಲ್ 2019, 17:47 IST
Last Updated 11 ಏಪ್ರಿಲ್ 2019, 17:47 IST
ದೀಪಾ ಮಲಿಕ್‌
ದೀಪಾ ಮಲಿಕ್‌   

ನವದೆಹಲಿ: ರಿಯೊ ಪ್ಯಾರಾಲಿಂಪಿಕ್ಸ್‌ನ ಶಾಟ್‌ಪಟ್‌ನಲ್ಲಿ ಬೆಳ್ಳಿ ಗೆದ್ದ ದೀಪಾ ಮಲಿಕ್‌ ಅವರಿಗೆ ನ್ಯೂಜಿಲೆಂಡ್‌ ಪ್ರಧಾನಿಯ ಸರ್‌ ಎಡ್ಮಂಡ್‌ ಹಿಲರಿ ಫೆಲೋಷಿಪ್‌ ಲಭಿಸಿದೆ.

48 ವರ್ಷದ ದೀಪಾ 2016ರ ಒಲಿಂಪಿಕ್ಸ್‌ ಎಫ್‌ 53 ವಿಭಾಗದಲ್ಲಿ ಪದಕ ಗಳಿಸಿದ್ದರು. ಫೆಲೋಷಿಪ್‌ ಪಡೆದ ಕಾರಣ ಅವರು ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಕ್ರೀಡೆ, ಸಾಂಸ್ಕೃತಿಕ ಸಂಬಂಧಗಳನ್ನು ಬೆಳೆಸಲು ಪ್ರಯತ್ನಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT