ADVERTISEMENT

ಓದಿ- ಆಟವಾಡಿ- ದೇಶ ಪ್ರತಿನಿಧಿಸಿ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2020, 3:42 IST
Last Updated 22 ಸೆಪ್ಟೆಂಬರ್ 2020, 3:42 IST

ಬೆಂಗಳೂರಿನ ಕನಕಪುರ ರಸ್ತೆಯ ವಡೇರಹಳ್ಳಿಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಈ ಸ್ಪೋರ್ಟ್‌ ಸ್ಕೂಲ್‌ ಕಾರ್ಯಾರಂಭ ಮಾಡಿದೆ. ಕ್ರೀಡೆ–ಶಿಕ್ಷಣ ಸಂಯೋಜಿತ ದೇಶದ ಏಕೈಕ ಶಾಲೆ ಇದು ಎನ್ನುತ್ತಾರೆ ಸ್ಪೋರ್ಟ್‌ ಸ್ಕೂಲ್‌ ನಿರ್ದೇಶಕ ಡಾ. ಯು.ವಿ. ಶಂಕರ್. ಜೈನ್ ಡೀಮ್ಡ್‌‌ ವಿಶ್ವವಿದ್ಯಾಲಯದ ಅಡಿ ಕಾರ್ಯನಿರ್ವಹಿಸುತ್ತಿರುವ ಈ ಸ್ಪೋರ್ಟ್ಸ್‌ ಸ್ಕೂಲ್‌, ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡುವ ಗ್ರಾಮೀಣ ಭಾಗದ ಮಕ್ಕಳಿಗೆ ಉಚಿತ ತರಬೇತಿ, ಸ್ಕಾಲರ್ ಶಿಪ್ ನೀಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.