ADVERTISEMENT

ಹಾಕಿ ತಂಡಕ್ಕೆ ಮರಳಿದ ರೂಪಿಂದರ್‌

ಪಿಟಿಐ
Published 30 ಏಪ್ರಿಲ್ 2019, 17:07 IST
Last Updated 30 ಏಪ್ರಿಲ್ 2019, 17:07 IST
ರೂಪಿಂದರ್‌ ಪಾಲ್‌ ಸಿಂಗ್‌
ರೂಪಿಂದರ್‌ ಪಾಲ್‌ ಸಿಂಗ್‌   

ನವದೆಹಲಿ: ಗಾಯದಿಂದ ಗುಣಮುಖರಾಗಿರುವ ಡ್ರ್ಯಾಗ್ ಫ್ಲಿಕ್‌ ಪರಿಣತ ಆಟಗಾರ ರೂಪಿಂದರ್‌ ಪಾಲ್‌ ಸಿಂಗ್ ಅವರು ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ.

ಹಾಕಿ ಇಂಡಿಯಾ (ಎಚ್‌ಐ) ಮಂಗಳವಾರ 18 ಸದಸ್ಯರ ತಂಡವನ್ನು ಪ್ರಕಟಿಸಿದೆ. ಆಸ್ಟ್ರೇಲಿಯಾ ಪ್ರವಾಸದ ಪಂದ್ಯಗಳು ಮೇ 10ರಿಂದ ನಡೆಯಲಿವೆ.

ತಂಡ ಇಂತಿದೆ: ಗೋಲ್‌ಕೀಪರ್‌: ಪಿ.ಆರ್‌.ಶ್ರೀಜೇಶ್‌, ಕೃಷ್ಣ ಬಿ.ಪಾಠಕ್‌. ಡಿಫೆಂಡರ್ಸ್‌: ರೂಪಿಂದರ್‌ ಪಾಲ್‌ ಸಿಂಗ್‌, ಸುರೇಂದರ್‌ ಕುಮಾರ್‌ (ಉಪ ನಾಯಕ), ಹರ್ಮನ್‌ಪ್ರೀತ್‌ ಸಿಂಗ್‌, ಬೀರೇಂದ್ರ ಲಾಕ್ರಾ, ಗುರಿಂದರ್‌ ಸಿಂಗ್‌ ಮತ್ತು ಕೊಥಾಜಿತ್‌ ಸಿಂಗ್‌. ಮಿಡ್‌ಫೀಲ್ಡರ್ಸ್‌: ಹಾರ್ದಿಕ್‌ ಸಿಂಗ್‌, ಮನಪ್ರೀತ್‌ ಸಿಂಗ್‌ (ನಾಯಕ), ಜಸ್‌ಕರಣ್‌ ಸಿಂಗ್‌, ವಿವೇಕ್‌ ಸಾಗರ್‌ ಪ್ರಸಾದ್‌ ಮತ್ತು ನೀಲಕಂಠ ಶರ್ಮಾ. ಫಾರ್ವರ್ಡ್ಸ್‌: ಮನದೀಪ್‌ ಸಿಂಗ್‌, ಗುರುಸಾಹೀಬ್‌ಜಿತ್‌ ಸಿಂಗ್‌, ಆಕಾಶ್‌ದೀಪ್‌ ಸಿಂಗ್‌, ಸುಮಿತ್‌ ಕುಮಾರ್‌ ಮತ್ತು ಅರ್ಮಾನ್‌ ಖುರೇಷಿ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.