ADVERTISEMENT

ಸೋನಿ ಟಿವಿಯಲ್ಲಿ ಒಲಿಂಪಿಕ್ಸ್‌ ಪ್ರಸಾರ

ಪಿಟಿಐ
Published 14 ಮಾರ್ಚ್ 2019, 20:32 IST
Last Updated 14 ಮಾರ್ಚ್ 2019, 20:32 IST
   

ಮುಂಬೈ: ಟೋಕಿಯೊದಲ್ಲಿ 2020ರಲ್ಲಿ ನಡೆಯಲಿರುವ ಒಲಿಂಪಿಕ್ಸ್‌ ಕೂಟದ ಸ್ಪರ್ಧೆಗಳ ನೇರ ಪ್ರಸಾರದ ಹಕ್ಕನ್ನು ಸೋನಿ ನೆಟ್‌ವರ್ಕ್‌ ಪಡೆದುಕೊಂಡಿದೆ. ಈ ವಿಷಯವನ್ನು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಗುರುವಾರ ಪ್ರಕಟಿಸಿದೆ.

ಸೋನಿಯ ಡಿಜಿಟಲ್‌ ಮೂಲಗಳು, ಒಲಿಂಪಿಕ್ ಚಾನಲ್‌ ಮತ್ತು ಒಲಿಂಪಿಕ್ ಸಮಿತಿಯ ಡಿಜಿಟಲ್ ಮೂಲಗಳಲ್ಲಿ ಕೂಟದ ಮುಖ್ಯಾಂಶಗಳು ಪ್ರಸಾರ ಆಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT