ADVERTISEMENT

ಪಂಜಾಬ್‌ ಪರ ಮೇರಿ ಕಣಕ್ಕೆ

ಪಿಟಿಐ
Published 19 ನವೆಂಬರ್ 2019, 19:06 IST
Last Updated 19 ನವೆಂಬರ್ 2019, 19:06 IST
ಮೇರಿ ಕೋಮ್‌
ಮೇರಿ ಕೋಮ್‌   

ನವದೆಹಲಿ: ಬಾಕ್ಸರ್‌ ಮೇರಿ ಕೋಮ್‌ ಅವರು ಬಿಗ್‌ ಬೌಟ್‌ ಲೀಗ್‌ ಬಾಕ್ಸಿಂಗ್‌ ಟೂರ್ನಿಯಲ್ಲಿ ಎನ್‌ಸಿಆರ್‌ ಪಂಜಾಬ್‌ ರಾಯಲ್ಸ್ ತಂಡದ ಪರ ಕಣಕ್ಕಿಳಿಯಲಿದ್ದಾರೆ. ಡಿಸೆಂಬರ್‌ 2ರಂದು ಆರಂಭವಾಗುವ ಲೀಗ್‌ನಲ್ಲಿ ನಿಖತ್‌ ಜರೀನ್‌ ಅವರು ಒಡಿಶಾ ವಾರಿಯರ್ಸ್ ಪರ ಆಡಲಿದ್ದಾರೆ.

ಲೀಗ್‌ನಲ್ಲಿ ಆರು ತಂಡಗಳು ಭಾಗವಹಿಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT