ADVERTISEMENT

ನೆಟ್‌ಬಾಲ್: ರಾಜ್ಯ ತಂಡಗಳಿಗೆ ಅರುಣ್, ಕವನ ನಾಯಕತ್ವ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2018, 17:10 IST
Last Updated 2 ಡಿಸೆಂಬರ್ 2018, 17:10 IST

ಬೆಂಗಳೂರು: ವಿ.ಜಿ. ಅರುಣ್ ಮತ್ತು ಕವನ ಎಂ ಗೌಡ ಅವರು ಕ್ರಮವಾಗಿ ಕರ್ನಾಟಕ ಜೂನಿಯರ್ ಬಾಲಕ ಮತ್ತು ಬಾಲಕಿಯರ ತಂಡಗಳ ನಾಯಕತ್ವ ವಹಿಸಲಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಡಿಸೆಂಬರ್ ಡಿಸೆಂಬರ್‌ 6ರಿಂದ ನಡೆಯಲಿರುವ 24ನೇ ಸಬ್‌ ಜೂನಿಯರ್‌ ರಾಷ್ಟ್ರೀಯ ನೆಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಈ ತಂಡಗಳು ಸ್ಪರ್ಧಿಸಲಿವೆ. ಕರ್ನಾಟಕ ರಾಜ್ಯ ಅಮೆಚೂರ್ ನೆಟ್‌ಬಾಲ್ ಸಂಸ್ಥೆಯು ಬಿಡುಗಡೆ ಮಾಡಿರುವ ತಂಡಗಳ ಪಟ್ಟಿ ಇಂತಿವೆ.

ಬಾಲಕರು: ಅರುಣ್‌ ವಿ.ಜಿ (ನಾಯಕ), ಶ್ರೇಯಸ್‌ ಪಿ.ಎಂ (ಚಿತ್ರದುರ್ಗ), ವರುಣ್‌ ಟಿ.ಡಿ (ಹಾಸನ), ಚಿರಂತ್‌ ಗೌಡ (ಹಾಸನ), ಕಿರಣ್‌ ಎನ್‌ (ಬಿಐಎನ್‌, ಬೆಂಗಳೂರು), ಸಾಯಿ ಸಂಜರ್‌ ಎಸ್‌.ಆರ್‌ (ಚಿತ್ರದುರ್ಗ), ಎ.ಬಿ. ಪ್ರದೀಶ್‌ (ಎಸ್‌ಎವಿಎಂ, ಬೆಂಗಳೂರು), ದಾನೀಷ್‌ ಅಭಿಷೇಕ್‌ (ಬಿಐಎ, ಬೆಂಗಳೂರು), ಪವನ್‌ (ಮೈಸೂರು), ರಮೇಶ್‌ ನಾಯಕ್‌ ಜೆ.ಸಿ. (ಮೈಸೂರು), ಜಗದೀಶ್‌ ಪಿ. (ಚಿತ್ರದುರ್ಗ), ಅಮರೇಶ್‌ (ತುಮಕೂರು). ಕೋಚ್‌: ಮಾನಸ (ಎಲ್‌ ಜಿ ಪಿಇಡಿ ಬಿಎಂಎಸ್‌ ಕಾಲೇಜು). ಮ್ಯಾನೇಜರ್‌: ರಾಮಸಿಂಗ್‌ ನಾಯಕ್‌ (ಚಿತ್ರದುರ್ಗ).

ADVERTISEMENT

ಬಾಲಕಿಯರು: ಕವನಾ ಎಂ. ಗೌಡ, ಹಾಸನ (ನಾಯಕಿ), ಎಚ್‌. ಮನಸ್ವಿ (ಎಸ್‌ಎವಿಎಂ, ಬೆಂಗಳೂರು), ಇಂಚರ ಡಿ.ಎ (ಹಾಸನ), ಅಪೂರ್ವ ಪಿ. (ಚಿತ್ರದುರ್ಗ), ಶರಣ್ಯ ಕೆ. (ಚಿತ್ರದುರ್ಗ), ರಮ್ಯಾ ಆರ್‌ (ಚಿತ್ರದುರ್ಗ), ಕವನ ರೆಡ್ಡಿ ಕೆ. (ದಾವಣಗೆರೆ), ಕಾವ್ಯಾ ಎಂ.ಕೆ (ಮೈಸೂರು), ಅನನ್ಯ ಪಿ. ಪೂಜಾರಿ (ಬಿಐಎ, ಬೆಂಗಳೂರು), ಸ್ನಿಗ್ದ ಎಸ್‌ (ಬಿಐಎ, ಬೆಂಗಳೂರು), ಭಾರತಿ ಕೆ.ಎನ್‌ (ತುಮಕೂರು), ಮೇಘನಾ ಎಂ (ಮೈಸೂರು). ಕೋಚ್‌: ಚಿನ್ನಯ್ಯ ವಿ. (ಎಸ್‌ಜೆಎಂ, ಚಿತ್ರದುರ್ಗ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.