ಭಾರತದ ಪಿ.ವಿ.ಸಿಂಧು
ಪಿಟಿಐ ಚಿತ್ರ
ಶೂಟಿಂಗ್
ಪುರುಷರ 50 ಮೀ. ತ್ರೀ ಪೊಸಿಶನ್, ಅರ್ಹತಾ ಸುತ್ತು: ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಮತ್ತು ಸ್ವಪ್ನಿಲ್ ಕುಸಳೆ, ಮಧ್ಯಾಹ್ನ 12.30
ಮಹಿಳೆಯರ ಟ್ರ್ಯಾಪ್, ಅರ್ಹತಾ ಸುತ್ತು: ಶ್ರೇಯಸಿ ಸಿಂಗ್ ಮತ್ತು ರಾಜೇಶ್ವರಿ ಕುಮಾರಿ, ಮಧ್ಯಾಹ್ನ 12.30
ಬ್ಯಾಡ್ಮಿಂಟನ್ (ಗುಂಪು ಹಂತ)
ಮಹಿಳೆಯರ ಸಿಂಗಲ್ಸ್: ಪಿ.ವಿ.ಸಿಂಧು ವಿರುದ್ಧ ಕ್ರಿಸ್ಟಿನ್ ಕೂಬಾ (ಎಸ್ಟೋನಿಯಾ), ಮಧ್ಯಾಹ್ನ 12.50
ಪುರುಷರ ಸಿಂಗಲ್ಸ್: ಲಕ್ಷ್ಯ ಸೇನ್ ವಿರುದ್ಧ ಜೋನಾಥನ್ ಕ್ರಿಸ್ಟಿ (ಇಂಡೊನೇಷ್ಯಾ), ಮಧ್ಯಾಹ್ನ 1.40
ಎಚ್.ಎಸ್.ಪ್ರಣಯ್ ವಿರುದ್ಧ ಡುಕ್ ಫಟ್ ಲಿ (ವಿಯೆಟ್ನಾಂ), ರಾತ್ರಿ 11
ಟೇಬಲ್ ಟೆನಿಸ್
ಮಹಿಳೆಯರ ಸಿಂಗಲ್ಸ್ 32ರ ಸುತ್ತು: ಶ್ರೀಜಾ ಅಕುಲಾ ವಿರುದ್ಧ ಜಿಯಾನ್ ಝೆಂಗ್ (ಸಿಂಗಪುರ), ಮಧ್ಯಾಹ್ನ 2.20
ಬಾಕ್ಸಿಂಗ್
ಮಹಿಳೆಯರ 75 ಕೆ.ಜಿ. 16ರ ಸುತ್ತು: ಲವ್ಲಿನಾ ಬೊರ್ಗೊಹೈನ್ ವಿರುದ್ಧ ಸನ್ನಿವಾ ಹೊಫ್‌ಸ್ತಾಡ್ (ನಾರ್ವೆ), ಮಧ್ಯಾಹ್ನ 3.50
ಪುರುಷರ 71 ಕೆ.ಜಿ. 16ರ ಸುತ್ತು: ನಿಶಾಂತ್ ದೇವ್ ವಿರುದ್ಧ ಜೋಸ್ ಗೇಬ್ರಿಯಲ್ ರೋಡ್ರಿಗಸ್ ಟೆನೊರಿಯೊ (ಈಕ್ವೆಡಾರ್), ರಾತ್ರಿ 12.18 (ಆಗಸ್ಟ್ 1)
ಆರ್ಚರಿ
ಮಹಿಳೆಯರ ವೈಯಕ್ತಿಕ ಎಲಿಮಿನೇಷನ್ ಸುತ್ತು: ದೀಪಿಕಾ ಕುಮಾರಿ ವಿರುದ್ಧ ರೀನಾ ಪರ್ನಾಟ್ (ಎಸ್ಟೋನಿಯಾ), ಮಧ್ಯಾಹ್ನ 3.56
ಪುರುಷರ ವೈಯಕ್ತಿಕ, ಎಲಿಮಿನೇಷನ್ ಸುತ್ತು: ತರುಣ್‌ದೀಪ್ ರಾಯ್ ವಿರುದ್ಧ ಟಾಮ್ ಹಾಲ್ (ಬ್ರಿಟನ್), ರಾತ್ರಿ 9.15
ಈಕ್ವೆಸ್ಟ್ರಿಯನ್
ಡ್ರೆಸ್ಸೇಜ್ ವೈಯಕ್ತಿಕ ಗ್ರ್ಯಾನ್‌ಪ್ರಿ ಡೇ 2: ಅನುಷ್ ಅಗರ್ವಾಲ್, ಮಧ್ಯಾಹ್ನ 1.30
ನೇರ ಪ್ರಸಾರ: ಸ್ಪೋರ್ಟ್ಸ್ 18, ಜಿಯೊ ಸಿನಿಮಾ ಆ್ಯಪ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.