ADVERTISEMENT

ಪ್ರೊ ಕಬಡ್ಡಿ: ಬುಲ್ಸ್‌ ಪರಾಭವ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2023, 5:47 IST
Last Updated 30 ಡಿಸೆಂಬರ್ 2023, 5:47 IST
<div class="paragraphs"><p>ಸಂಗ್ರಹ ಚಿತ್ರ (ಸಾಂದರ್ಭಿಕ )</p></div>

ಸಂಗ್ರಹ ಚಿತ್ರ (ಸಾಂದರ್ಭಿಕ )

   

ನೊಯ್ಡಾ: ಕೊನೆಗಳಿಗೆಯಲ್ಲಿ ಬೆಂಗಳೂರು ಬುಲ್ಸ್‌ ತಂಡ ಹೋರಾಟ ನೀಡಿದರೂ, ಪ್ರೊ ಕಬಡ್ಡಿ ಲೀಗ್‌ನಲ್ಲಿ ಶುಕ್ರವಾರ ಯು.ಪಿ.ಯೋಧಾಸ್ ತಂಡಕ್ಕೆ ಒಂದು ಪಾಯಿಂಟ್‌ ಅಂತರದಿಂದ (33–34) ಸೋಲನುಭವಿಸಿತು.

ಬುಲ್ಸ್ ಪರ ಭರತ್ ಮತ್ತು ಸುಶೀಲ್ ತಲಾ ಎಂಟು ಪಾಯಿಂಟ್ಸ್ ಗಳಿಸಿದರು. ಯೋಧಾಸ್ ಕಡೆ ಪ್ರದೀಪ್ ನರ್ವಾಲ್ 10 ಪಾಯಿಂಟ್ಸ್ ಗಳಿಸಿದರು. ಇನ್ನೊಂದು ಪಂದ್ಯದಲ್ಲಿ ಪಟ್ನಾ ಪೈರೇಟ್ಸ್ 46–33 ರಿಂದ ಹರಿಯಾಣ ಸ್ಟೀಲರ್ಸ್‌ ಮೇಲೆ ಜಯಗಳಿಸಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.